ಸೋಮೇಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ತಪ್ಪಿದ ದುರಂತ!

ಬೆಳಗಾವಿ:- ಇಲ್ಲಿನ ಸೋಮೇಶ್ವರ ಸಕ್ಕರೆ ಕಾರ್ಖಾನೆ ಹಿಂಬದಿಯ ಜಮೀನಿನಲ್ಲಿ ಹಾಕಲಾಗಿದ್ದ ಕಸಕ್ಕೆ ಬೆಂಕಿ ಹೊತ್ತಿದ ಘಟನೆ ಜರುಗಿದೆ. ಪೈಪ್‌ ಒಡೆದು ಭಾರಿ ಪ್ರಮಾಣದ ನೀರು ಪೋಲು: ಅಧಿಕಾರಿಗಳು ನಿರ್ಲಕ್ಷ್ಯ! ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದ ಹೊರ ವಲಯದಲ್ಲಿರುವ ಕಾರ್ಖಾನೆ ಹಿಂಬದಿಯ ಜಮೀನಿನಲ್ಲಿ ಕಸಕ್ಕೆ ಬೆಂಕಿ ಬಿದ್ದಿದೆ. ವಿಪರೀತ ಗಾಳಿ ಇರುವ ಕಾರಣಕ್ಕೆ ಕಾರ್ಖಾನೆ ಒಳಗಿರುವ ಬಗ್ಯಾಸ್ ತುಂಬಾ ಬೆಂಕಿ ವ್ಯಾಪಿಸಿದೆ. ಕಬ್ಬು ನುರಿಸಿದ ಬಳಿಕ ಬರುವ ಸಿಪ್ಪಿಗೆ ಬೆಂಕಿ ತಗುಲಿದೆ. ಮೂರು ಅಗ್ನಿಶಾಮಕ ವಾಹನಗಳಿಂದ … Continue reading ಸೋಮೇಶ್ವರ ಸಕ್ಕರೆ ಕಾರ್ಖಾನೆಯಲ್ಲಿ ಬೆಂಕಿ ಅವಘಡ: ತಪ್ಪಿದ ದುರಂತ!