ಬೆಂಕಿ ಅವಘಡ: ನಾಲ್ಕು ಮಂದಿ ಜೀವ ಕಾಪಾಡಿದ ಸಾಕು ನಾಯಿ.. ಗಂಗಾವತಿಯಲ್ಲಿ ಮನಮಿಡಿಯುವ ಸ್ಟೋರಿ!

ಕೊಪ್ಪಳ:- ನಿಯತ್ತಿಗೆ ಇನ್ನೊಂದು ಹೆಸರು ನಾಯಿ ಅಂದ್ರೆ ತಪ್ಪಾಗೋದಿಲ್ಲ. ಒಂದೇ ಒಂದು ಹೊತ್ತು ಊಟ ಹಾಕಿದ್ರೆ ಸಾಕು, ನಮ್ಮ ಹಿಂದೆ ಮುಂದೆ ಓಡಾಟ ನಡೆಸುತ್ತಾ ನಮ್ಮ ಕಾವಲು ಕಾಯತ್ತೆ. ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಜನವರಿ 12ರ ಒಳಗೆ ಟೀಂ ಇಂಡಿಯಾ ಪ್ರಕಟ! ಎಸ್ ಇದೀಗ ಸಾಕು ನಾಯಿಯೊಂದು ನಾಲ್ಕು ಜನರ ಜೀವ ಕಾಪಾಡಿರುವ ಘಟನೆ ಗಂಗಾವತಿಯಲ್ಲಿ ಜರುಗಿದೆ. ಸಾಕು ನಾಯಿ ನಾಲ್ವರ ಜೀವ ಉಳಿಸಿದ ಘಟನೆ ಮಹಾವೀರ ಸರ್ಕಲ್ ಸಮೀಪದ ಅಂಗಡಿಯಲ್ಲಿ ಸಂಭವಿಸಿದೆ. ಅಗ್ನಿ ಅವಘಡದಲ್ಲಿ ಇಬ್ಬರು … Continue reading ಬೆಂಕಿ ಅವಘಡ: ನಾಲ್ಕು ಮಂದಿ ಜೀವ ಕಾಪಾಡಿದ ಸಾಕು ನಾಯಿ.. ಗಂಗಾವತಿಯಲ್ಲಿ ಮನಮಿಡಿಯುವ ಸ್ಟೋರಿ!