ಭಾರತೀಯ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ರೆಮೊ ಹಾಗೂ ಹೆಂಡ್ತಿ ವಿರುದ್ಧ FIR: ಕಾರಣ ಇಲ್ಲಿದೆ!?

ಭಾರತೀಯ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ರೆಮೊ ಹಾಗೂ ಹೆಂಡ್ತಿ ವಿರುದ್ಧ FIR ದಾಖಲಾಗಿದೆ. 11 ಕೋಟಿ ವಂಚನೆ ಮಾಡಿರುವ ಆರೋಪದಡಿ ನಿರ್ದೇಶಕ, ಕೊರಿಯೋಗ್ರಾಫರ್ ರೆಮೊ ಹಾಗೂ ಪತ್ನಿ ವಿರುದ್ಧ ಡ್ಯಾನ್ಸ್ ಗ್ರೂಫ್​ನ ಮುಖ್ಯಸ್ಥರೊಬ್ಬರು ಮುಂಬೈನಲ್ಲಿ ದೂರು ದಾಖಲಿಸಿದ್ದಾರೆ. IND vs NZ: ಅಂಪೈರ್ಸ್ ವಿರುದ್ಧ ಸಿಡಿಮಿಡಿಗೊಂಡ ಕೊಹ್ಲಿ, ರೋಹಿತ್: ರೊಚ್ಚಿಗೆದ್ದಿದ್ದೇಕೆ ಟೀಂ ಇಂಡಿಯಾ ಆಟಗಾರರು! ದಾಖಲಾಗಿರುವ ಎಫ್​ಐಆರ್​ನಂತೆ, ರೆಮೊ ಡಿಸೋಜಾ ಅವರ ಪತ್ನಿ ಲೀಜೆಲ್ಲಾ, ಓಂ ಪ್ರಕಾಶ್ ಶಂಕರ್ ಚೌಹಾಣ್, ರೋಹಿತ್ ಜಾಧವ್, ಫ್ರೇಂ ಪ್ರೊಡಕ್ಷನ್ ಕಂಪೆನಿ, … Continue reading ಭಾರತೀಯ ಖ್ಯಾತ ಡ್ಯಾನ್ಸ್ ಕೊರಿಯೋಗ್ರಾಫರ್ ರೆಮೊ ಹಾಗೂ ಹೆಂಡ್ತಿ ವಿರುದ್ಧ FIR: ಕಾರಣ ಇಲ್ಲಿದೆ!?