ನೀವು ಖರೀದಿಸಿದ ಸಿಲಿಂಡರ್ ಫುಲ್ ಇದ್ಯಾ!?, ಅರ್ಧ ಇದ್ಯಾ!?, ಹೀಗೆ ಚೆಕ್ ಮಾಡಿ!

ಖರೀದಿಸಿದ ಸಿಲಿಂಡರ್‌ ಫುಲ್‌ ಇದೆಯಾ ಅಥವಾ ಅರ್ಧಂಬರ್ದ ತುಂಬಿದೆಯೇ ಎಂಬುದನ್ನು ನೀವೇ ಸುಲಭವಾಗಿ ಮನೆಯಲ್ಲೇ ಪತ್ತೆ ಮಾಡಬಹುದು. ಆ ಸ್ಮಾರ್ಟ್ ಉಪಾಯಗಳು ಯಾವುವು ಎಂಬುದನ್ನು ಮುಂದೆ ತಿಳಿದುಕೊಳ್ಳೋಣ. ಗಂಟಲು ನೋವನ್ನು ಕೂಡಲೇ ಕಮ್ಮಿ ಮಾಡುವ ಪವರ್‌ಫುಲ್ ಮನೆಮದ್ದುಗಳು ಇಲ್ಲಿದೆ! ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಸಹಾಯದಿಂದ ಅನಿಲವನ್ನು ಬಳಸಿದಾಗ, ಜ್ವಾಲೆಯ ಬಣ್ಣವು ನೀಲಿ ಬಣ್ಣದ್ದಾಗಿರುವುದನ್ನು ನೀವು ಗಮನಿಸಿರಬೇಕು. ಆದರೆ, ಸಿಲಿಂಡರ್‌ ಖಾಲಿಯಾದಾಗ, ಈ ಬಣ್ಣವು ಕ್ರಮೇಣ ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ. ಹೀಗಿರುವಾಗ ಯಾವುದೇ ಸಮಯದಲ್ಲಾದರೂ ಗ್ಯಾಸ್ ಮುಗಿಯಬಹುದು … Continue reading ನೀವು ಖರೀದಿಸಿದ ಸಿಲಿಂಡರ್ ಫುಲ್ ಇದ್ಯಾ!?, ಅರ್ಧ ಇದ್ಯಾ!?, ಹೀಗೆ ಚೆಕ್ ಮಾಡಿ!