ಕರ್ನಾಟಕದ ಗ್ಯಾರಂಟಿ ಗಳಿಂದ ಹಣಕಾಸು ಸ್ಥಿತಿ ಗಂಭೀರ: ಸಚಿವೆ ಸೀತಾರಾಮನ್ಗೆ ಯತ್ನಾಳ್ ಮನವಿ!
ವಿಜಯಪುರ:- ಕರ್ನಾಟಕದ ಗ್ಯಾರಂಟಿ ಗಳಿಂದ ಹಣಕಾಸು ಸ್ಥಿತಿ ಗಂಭೀರವಾಗಿದೆ ಹೀಗಾಗಿ ಶೀಘ್ರವೇ ಕ್ರಮ ಕೈಗೊಳ್ಳುವಂತೆ ನಿರ್ಮಲಾ ಸೀತಾರಾಮನ್ ಅವರಿಗೆ ಯತ್ನಾಳ್ ಮನವಿ ಮಾಡಿದ್ದಾರೆ. ಕೇಂದ್ರದ ಪಡಿತರ ಹಂಚಿಕೆ ಮುಂದಿನ 5 ವರ್ಷಗಳವರೆಗೆ ಮುಂದುವರಿಯುತ್ತೆ – ಜೋಶಿ! ಗ್ಯಾರಂಟಿ ಯೋಜನೆಗಳಿಂದ ಆಗ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಮಾಹಿತಿ ಉಲ್ಲೇಖಿಸಿ, ಹಣಕಾಸಿನ ಜವಾಬ್ದಾರಿ ಹಾಗೂ ಬಜೆಟ್ ನಿರ್ವಹಣ ಕಾಯ್ದೆ ಉಲ್ಲಂಘನೆ ಆರೋಪ ಮಾಡಿದ್ದಾರೆ. ಕಾಂಗ್ರೆಸ್ ಸರ್ಕಾರ ಕೊಟ್ಟಿರುವ ಉಚಿತ ಭಾಗ್ಯಗಳು, ರಾಜ್ಯದ ಹಣಕಾಸು ಪರಿಸ್ಥಿತಿ ಮೇಲೆ ಪರಿಣಾಮ ಬೀರಿದೆ. ಕೇಂದ್ರ … Continue reading ಕರ್ನಾಟಕದ ಗ್ಯಾರಂಟಿ ಗಳಿಂದ ಹಣಕಾಸು ಸ್ಥಿತಿ ಗಂಭೀರ: ಸಚಿವೆ ಸೀತಾರಾಮನ್ಗೆ ಯತ್ನಾಳ್ ಮನವಿ!
Copy and paste this URL into your WordPress site to embed
Copy and paste this code into your site to embed