BBK11: ಫಿನಾಲೆ ಕಂಟಸ್ಟಂಟ್ ಅಂದುಕೊಂಡಿದ್ದವರೆ ಔಟ್: ವೀಕ್ಷಕರು ಶಾಕ್!

13ನೇ ವಾರದಲ್ಲಿ ವೀಕ್ಷಕರ ಗಮನ ಸೆಳೆದಿದ್ದ ಖ್ಯಾತ ಸ್ಪರ್ಧಿ ಎಲಿಮಿನೇಟ್ ಆಗಿದ್ದಾರೆ. ಬಿಗ್ ಬಾಸ್ ಆಟ ಫಿನಾಲೆಯತ್ತ ಸಾಗುತ್ತಿದೆ. ಸ್ಪರ್ಧಿಗಳು ವೈಯಕ್ತಿಕ ಆಟದಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಮುಂದಾಗುತ್ತಿದ್ದಾರೆ. ಕನ್ನಡ ಬಿಗ್ ಬಾಸ್ ನಲ್ಲಿ 13 ನೇ ವಾರದ ಎಲಿಮಿನೇಷನ್‌ ನಡೆದಿದೆ. ಬಿಗ್‌ ಬಾಸ್‌ ಮನೆಯಲ್ಲಿ ಸರ್‌ಪ್ರೈಸ್‌ ಎಲಿಮಿನೇಷನ್ ನಡೆದಿದ್ದು, ಮಹಿಳಾ ಸ್ಪರ್ಧಿ ಎಲಿಮಿನೇಟ್‌ ಆಗಿದ್ದಾರೆ. ಹಲ್ಲುಗಳು ಹಳದಿಯಾಗಿವೆಯೇ? ಇದಕ್ಕೆ ಬಾಳೆಹಣ್ಣು ಬೆಸ್ಟ್ ನೋಡಿ! ಬಳಕೆ ಹೀಗಿರಲಿ! ಇದೀಗ ದೊಡ್ಮನೆಯಿಂದ‌‌ 13ನೇ ವಾರದಿಂದ ಒಬ್ಬರು ಆಚೆ ಬಂದಿದ್ದಾರೆ. … Continue reading BBK11: ಫಿನಾಲೆ ಕಂಟಸ್ಟಂಟ್ ಅಂದುಕೊಂಡಿದ್ದವರೆ ಔಟ್: ವೀಕ್ಷಕರು ಶಾಕ್!