ನೀರಿಗೆ ಜಗಳ : ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು

ಚಿತ್ರದುರ್ಗ : ನೀರಿಗಾಗಿ ರಾಜ್ಯ ರಾಜ್ಯಗಳ ಮಧ್ಯೆ ಗಲಾಟೆಯಾಗುತ್ತೆ. ದೇಶ ದೇಶಗಳ ನಡುವೆಯೂ ಕಿತ್ತಾಟ ಆಗುತ್ತೆ. ಇದೀಗ ಇದೇ ನೀರಿನ ವಿಚಾರಕ್ಕೆ ನಡೀಬೇಕಿದ್ದ ಮದುವೆ ನಿಂತಿದೆ.   ಹೌದು, ಚಿತ್ರದುರ್ಗ ಜಿಲ್ಲೆ ಹಿರಿಯೂರಿನ ಬಲಿಜ ಕಲ್ಯಾಣ ಮಂಟಪದಲ್ಲಿ ಇಂಥ ಘಟನೆ ನಡೆದಿದ್ದು, ರಾತ್ರಿ ಚೆನ್ನಾಗಿ ಆರತಕ್ಷತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಧು ಬೆಳಗ್ಗೆ ತಾಳಿ ಕಟ್ಟುವಾಗ ಮದುವೆ ಬೇಡ ಎಂದಿದ್ದಾಳೆ. ಏಕಾಏಕಿ ವಧು ಮದುವೆ ನಿರಾಕರಣೆ ಮಾಡಿದಕ್ಕೆ ವರ ಕಂಗಾಲಾಗಿದ್ದಾನೆ. ಪ್ಯಾಲೇಸ್ ನಲ್ಲಿ ಹುಟ್ಟಿದ ಪ್ರೀತಿ ಮಂಟಪದ ವರೆಗೂ… … Continue reading ನೀರಿಗೆ ಜಗಳ : ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು