ಮಟನ್ ಊಟಕ್ಕಾಗಿ ಜಗಳ: ಬರ್ಬರವಾಗಿ ಗಂಡನನ್ನೇ ಕೊಂದ ಹೆಂಡ್ತಿ!

ಉತ್ತರ ಪ್ರದೇಶ:- ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ಆಘಾತಕಾರಿ ಘಟನೆ ಜರುಗಿದೆ. ಮಾಂಸಾಹಾರ ಅಡುಗೆ ಮಾಡಲು ಹೇಳಿದ ಪತಿಯನ್ನು ಮಹಿಳೆಯೊಬ್ಬಳು ಇಟ್ಟಿಗೆಯಿಂದ ಹೊಡೆದು ಹತ್ಯೆ ಮಾಡಲಾಗಿದೆ. ಸಾಲು-ಸಾಲು ಹಬ್ಬಕ್ಕೆ ಸೇಲ್ ಆಗಬೇಕಿದ್ದ ನಕಲಿ ಬ್ರಾಂಡ್ ನ ಲಕ್ಷಾಂತರ ಮೌಲ್ಯ ಬಟ್ಟೆ ಸೀಜ್! ಆರೋಪಿ ಮಹಿಳೆ ತನ್ನ ಮೃತ ಪತಿಯ ಶವದ ಮೇಲೆ ಕುಳಿತು ಆತನ ತಲೆಯಿಂದ ಮಾಂಸ ತೆಗೆಯುತ್ತಿರುವುದನ್ನು ತೋರಿಸುತ್ತದೆ. ಗಂಡನ ಮೇಲೆ ಇಟ್ಟಿಗೆಯಿಂದ ಹಲ್ಲೆ ನಡೆಸುತ್ತಿದ್ದಂತೆ ಕುಪಿತಳಾದ ಪತ್ನಿ ‘ಇವತ್ತು ನಿನ್ನ ತಲೆ ಒಡೆದು ಹಾಕುತ್ತೇನೆ’ ಎಂದು … Continue reading ಮಟನ್ ಊಟಕ್ಕಾಗಿ ಜಗಳ: ಬರ್ಬರವಾಗಿ ಗಂಡನನ್ನೇ ಕೊಂದ ಹೆಂಡ್ತಿ!