ಜಸ್ಟ್ 20ರುಪಾಯಿಗೆ ಜಗಳ: ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಥಳಿಸಿದ ಮಹಿಳೆ!

ಲಕ್ನೋ:- ಕೇವಲ 20 ರೂ.ಗಾಗಿ ಇ-ರಿಕ್ಷಾ ಚಾಲಕನೊಂದಿಗೆ ಮಹಿಳೆಯರು ಜಗಳವಾಡಿ ಚಪ್ಪಲಿಯಿಂದ ವ್ಯಕ್ತಿಯನ್ನು ಥಳಿಸಿರುವ ಘಟನೆ ಜರುಗಿದೆ. ಡೆಲ್ಲಿ ಫ್ಯಾನ್ಸ್ ಗೆ ಬಿಗ್ ಶಾಕ್: ತಂಡ ತೊರೆಯುತ್ತಾರಾ ಕ್ಯಾಪ್ಟನ್ ರಿಷಬ್!? ಉತ್ತರ ಪ್ರದೇಶದ ಲಕ್ನೋದ ಅಮೀನಾಬಾದ್‌ನ ಮೌಲ್ವಿ ಗಂಜ್‌ನಲ್ಲಿ ಘಟನೆ ಜರುಗಿದೆ. ಮಹಿಳೆಯೊಬ್ಬರು ತಮ್ಮ ಚಪ್ಪಲಿಯನ್ನು ತೆಗೆದು ರಿಕ್ಷಾ ಚಾಲಕನಿಗೆ ನಡುರಸ್ತೆಯಲ್ಲೇ ಥಳಿಸಿದ್ದಾರೆ. ಈ ವೇಳೆ ರಿಕ್ಷಾ ಚಾಲಕ ಹಾಗೂ ಮಹಿಳೆ ನಡುವೆ ತೀವ್ರ ವಾಗ್ವಾದ ನಡೆದಿದೆ. ಅಲ್ಲಿದ್ದ ವ್ಯಕ್ತಿಯೊಬ್ಬ ಇಬ್ಬರ ನಡುವಿನ ಜಗಳವನ್ನು ವಿಡಿಯೋ ಮಾಡತೊಡಗಿದ್ದಾರೆ. … Continue reading ಜಸ್ಟ್ 20ರುಪಾಯಿಗೆ ಜಗಳ: ಆಟೋ ಚಾಲಕನಿಗೆ ಚಪ್ಪಲಿಯಲ್ಲಿ ಥಳಿಸಿದ ಮಹಿಳೆ!