ಭೀಕರ ಅಪಘಾತ: ಹೊತ್ತಿ ಉರಿದ ವಾಹನ, ಇಬ್ಬರು ಸಾವು!
ಕೊಪ್ಪಳ:-ಕುಷ್ಟಗಿ ತಾಲೂಕಿನ ನಂದಾಪೂರ ಕ್ರಾಸ್ ಬಳಿ ಇಬ್ಬರು ಸಾವನ್ನಪ್ಪಿರುವ ಘಟನೆ ಜರುಗಿದೆ. ಶೆಡ್ ಗೆ ಹೊತ್ತಿದ ಬೆಂಕಿ: ಎರಡು ಆಕಳು, ಒಂದು ಕರು ಅಗ್ನಿಗಾಹುತಿ! ಸಿಮೆಂಟ್ ಲಾರಿ ಹಾಗೂ ಬುಲೆರೋ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೆಂಕಿ ಹೊತ್ತಿಕೊಂಡು ಇಬ್ಬರು ಸಜೀವ ದಹನಗೊಂಡಿದ್ದಾರೆ. 25 ವರ್ಷದ ಸಿದ್ಧಪ್ಪ ಪೊಲೀಸಗೌಡರ, 26 ವರ್ಷದ ಅಂಜನಪ್ಪ ಪೊಲೀಸ್‌ಗೌಡರ ಮೃತರು. ಗುರುವಾರ ಬೆಳಿಗ್ಗೆ ಸುಮಾರು 4 ಗಂಟೆಗೆ ಸಿಮೆಂಟ್ ಮಿಕ್ಸರ್ ಯಂತ್ರದ ಲಾರಿಯನ್ನು ತೆಗೆದುಕೊಂಡು ಕುಷ್ಟಗಿ ಕಡೆಗೆ ಹೊರಟಿದ್ದರು. ಇದೇ ವೇಳೆ ಕುಷ್ಟಗಿ … Continue reading ಭೀಕರ ಅಪಘಾತ: ಹೊತ್ತಿ ಉರಿದ ವಾಹನ, ಇಬ್ಬರು ಸಾವು!
Copy and paste this URL into your WordPress site to embed
Copy and paste this code into your site to embed