ಕೌಟುಂಬಿಕ ಕಲಹದಿಂದ ಬೇಸತ್ತು ಪೊಲೀಸ್ ಸಿಬ್ಬಂದಿ ನೇಣಿಗೆ ಶರಣು

ಗದಗ : ಕೌಟುಂಬಿಕ‌ ಕಲಹದಿಂದ ಬೇಸತ್ತು ಪೊಲೀಸ್ ಸಿಬ್ಬಂದಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಗದಗ ನಗರದಲ್ಲಿ ನಡೆದಿದೆ. ಪ್ರಶಾಂತ ಕಂಚೇರಿ (33) ಎಂಬ ಪೊಲೀಸ್ ಸಿಬ್ಬಂದಿಯೇ ಆತ್ಮಹತ್ಯೆಗೆ ಶರಣಾಗದ್ದಾರೆ. ಚಾಲಕ ಇಳಿಯುತ್ತಿದ್ದಂತೆ ಆತನನ್ನೇ ಫಾಲೋ ಮಾಡಿ ಕಿರಾಣಿ ಅಂಗಡಿಗೆ ನುಗ್ಗಿದ ಟ್ಯಾಂಕರ್! ಮೂಲತಃ ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹನುಮನಾಳ ಗ್ರಾಮದವರಾದ ಪ್ರಶಾಂತ್‌ 2012 ರ ಬ್ಯಾಚ್ ನ ಜಿಲ್ಲಾ ಸಶಸ್ತ್ರ‌ ಮೀಸಲು ಪಡೆಯ ಪೊಲೀಸ್ ಕಾನ್ಸಟೇಬಲ್ ಆಗಿ ನೇಮಕವಾಗಿದ್ದರು. ಸದ್ಯ (ASC) ಬಾಂಬ್ ನಿಷ್ಕ್ರೀಯ ದಳದಲ್ಲಿ … Continue reading ಕೌಟುಂಬಿಕ ಕಲಹದಿಂದ ಬೇಸತ್ತು ಪೊಲೀಸ್ ಸಿಬ್ಬಂದಿ ನೇಣಿಗೆ ಶರಣು