ಬ್ರೋಕರ್​​ಗಳ ಹಾವಳಿ ಇಲ್ಲದೆ ವಾಹನಗಳ ಎಫ್​ಸಿ: ಇನ್ಮುಂದೆ ಅಧಿಕಾರಿಗಳ ಲಂಚಕ್ಕೆ ಬೀಳುತ್ತೆ ಬ್ರೇಕ್!

ಬೆಂಗಳೂರು:- ಇದು ವಾಹನ ಮಾಲೀಕರಿಗೆ ಖುಷಿಯ ವಿಚಾರ. ಯಾವುದೇ ಆರ್​ಟಿಓ ಅಧಿಕಾರಿಗಳು, ಬ್ರೋಕರ್​​ಗಳ ಹಾವಳಿ ಇಲ್ಲದೆ ವಾಹನಗಳ ಎಫ್​ಸಿ ಮಾಡಿಸಿಕೊಳ್ಳಬಹುದು‌. ನೀವು ಯಾವತ್ತೂ ನನ್ನ ಹೃದಯದಲ್ಲಿದ್ದೀರಿ: RCB ಅಭಿಮಾನಿಗಳಿಗೆ ಸಿರಾಜ್ ಭಾವನಾತ್ಮಕ ಪತ್ರ! ಈ ಹಿಂದೆ ವಾಹನಗಳಿಗೆ ಎಫ್​ಸಿ ಮಾಡಿಸಬೇಕು ಅಂದರೆ ಗಂಟೆಗಟ್ಟಲೆ ಕಾಯಬೇಕಿತ್ತು. ಆದರೆ ಈಗ ಹತ್ತು ನಿಮಿಷಗಳಲ್ಲಿ ಎಫ್​ಸಿ ಆಗುತ್ತದೆ. ಯೆಲ್ಲೋ ಬೋರ್ಡ್ ಹೊಸ ವಾಹನಗಳಾಗಿದ್ದರೆ, ಏಳು ವರ್ಷದ ಒಳಗಿನ ವಾಹನಗಳು ಎರಡು ವರ್ಷಕ್ಕೊಮ್ಮೆ ಎಫ್​ಸಿ ಮಾಡಿಸಬೇಕು. ಏಳು ವರ್ಷದ ನಂತರ ವಾಹನಗಳಿಗೆ ಪ್ರತಿವರ್ಷ … Continue reading ಬ್ರೋಕರ್​​ಗಳ ಹಾವಳಿ ಇಲ್ಲದೆ ವಾಹನಗಳ ಎಫ್​ಸಿ: ಇನ್ಮುಂದೆ ಅಧಿಕಾರಿಗಳ ಲಂಚಕ್ಕೆ ಬೀಳುತ್ತೆ ಬ್ರೇಕ್!