ಆಸ್ತಿಗಾಗಿ ತಂದೆ, ಮಲತಾಯಿ ಹತ್ಯೆಗೈದ ಪಾಪಿ ಮಗ ಅರೆಸ್ಟ್!

ಹುಬ್ಬಳ್ಳಿ:- ಆಸ್ತಿಗಾಗಿ ತಂದೆ, ತಾಯಿಯನ್ನು ಹತ್ಯೆಗೈದಿದ್ದ ಪಾಪಿ ಪುತ್ರನನ್ನು ಅರೆಸ್ಟ್ ಮಾಡಿರುವ ಘಟನೆ ಹುಬ್ಬಳ್ಳಿಯಲ್ಲಿ ಜರುಗಿದೆ. BP ಔಷಧಿ ತೆಗೆದುಕೊಳ್ತೀರಾ? ಹಾಗಿದ್ರೆ ಈ ಅಪಾಯ ಗ್ಯಾರಂಟಿ! ಗಂಗಾಧರ ಬಂಧಿತ ಆರೋಪಿ. ನಿನ್ನೆ ಹುಬ್ಬಳ್ಳಿಯ ಕುಸಗುಲ್ ಗ್ರಾಮದಲ್ಲಿ ಅಶೋಕ್ ಹಾಗೂ ಶಾರದಾ ಎಂಬವರನ್ನು ಆರೋಪಿ ಕೊಲೆ ಮಾಡಿದ್ದ. ತನಿಖೆ ವೇಳೆ ಆಸ್ತಿಗಾಗಿ ಮಗನೇ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿತ್ತು. ಕೇವಲ ಎರಡು ಎಕರೆ ಜಮೀನಿಗಾಗಿ ಹೆತ್ತವರನ್ನೇ ಆರೋಪಿ ಕಬ್ಬಿಣದ ರಾಡ್‍ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದ. ಬಳಿಕ ಸ್ಥಳದಿಂದ … Continue reading ಆಸ್ತಿಗಾಗಿ ತಂದೆ, ಮಲತಾಯಿ ಹತ್ಯೆಗೈದ ಪಾಪಿ ಮಗ ಅರೆಸ್ಟ್!