ಮೊಬೈಲ್ ಗಾಗಿ ಪ್ರಾಣಬಿಟ್ಟ ಅಪ್ಪ-ಮಗ: ಘಟನೆ ಹೇಗಾಯ್ತು!?
ಮುಂಬೈ :- ಮೊಬೈಲ್ ಗಾಗಿ ಪ್ರಾಣಬಿಟ್ಟ ಅಪ್ಪ-ಮಗ ಇಬ್ಬರು ನೇಣಿಗೆ ಶರಣಾಗಿರುವ ಘಟನೆ ಮಹಾರಾಷ್ಟ್ರದ ನಾಂದೇಡ್‌ನಲ್ಲಿ ನಡೆದಿದೆ. ನಿಮ್ಮ ಮನೆ ಹಿತ್ತಲಲ್ಲಿ ಸಿಗುವ ಈ ಎಲೆ ಕ್ಯಾನ್ಸರ್‌ಗೆ ದಿವ್ಯೌಷಧ! ಮಧುಮೇಹಿಗಳಿಗೂ ಬೆಸ್ಟ್! ತಂದೆ ಮೊಬೈಲ್ ಕೊಡಿಸದ್ದಕ್ಕೆ ಮಗ ನೇಣಿಗೆ ಶರಣಾಗಿದ್ದು, ಮಗನ ಸಾವಿನಿಂದ ನೊಂದು ತಂದೆಯೂ ಅದೇ ಹಗ್ಗಕ್ಕೆ ನೇಣು ಬಿಗಿದುಕೊಂಡು ಸೂಸೈಡ್ ಮಾಡಿಕೊಂಡಿದ್ದಾನೆ. ಮಗ ಬುಧವಾರ ಸಂಜೆ ಮೊಬೈಲ್ ಕೊಡಿಸುವಂತೆ ತಂದೆ ಬಳಿ ಹಠ ಮಾಡಿದ್ದಾನೆ. ಆದರೆ ತಂದೆ ತಾನು ಜಮೀನು ಹಾಗೂ ವಾಹನಕ್ಕೆ ಪಡೆದ … Continue reading ಮೊಬೈಲ್ ಗಾಗಿ ಪ್ರಾಣಬಿಟ್ಟ ಅಪ್ಪ-ಮಗ: ಘಟನೆ ಹೇಗಾಯ್ತು!?
Copy and paste this URL into your WordPress site to embed
Copy and paste this code into your site to embed