Crime News: ನಕಲಿ ನೋಟು ಮುದ್ರಿಸಿ ಚಲಾವಣೆ ಆರೋಪ: ಅಪ್ಪ‌, ಮಗ ಅರೆಸ್ಟ್

ಮೈಸೂರು: ಮೈಸೂರು ಜಿಲ್ಲೆ ಟಿ ನರಸೀಪುರ ಪೋಲೀಸರ ಕಾರ್ಯಾಚರಣೆ ನಡೆಸಿ ನಕಲಿ ನೋಟು ಮುದ್ರಣ ಮಾಡುತ್ತಿದ್ದ ಅಪ್ಪ ಮಗನನ್ನು ಅರೆಸ್ಟ್‌ ಮಾಡಿರುವ ಘಟನೆ ಮೈಸೂರು ಜಿಲ್ಲೆ ಟಿ ನರಸೀಪುರ ತಾಲ್ಲೂಕಿನ ಹಿರಿಯೂರು ಗ್ರಾಮದಲ್ಲಿ ನಡೆದಿದೆ. ನಾಗೇಶ್ (27) ಪ್ರಸಾದ್  (53) ಬಂಧಿತ ಆರೋಪಿಗಳಾಗಿದ್ದು, ಬುಧವಾರ ಮರೆತು ಈ ಕೆಲಸಗಳನ್ನು ಮಾಡಿದರೂ ಹಣದ ನಷ್ಟ ಗ್ಯಾರೆಂಟಿ..! ಬಂಧಿತ ಆರೋಪಿಗಳಿಂದ ಸುಮಾರು 25 ಸಾವಿರ ಮೌಲ್ಯದ ನಕಲಿ ನೋಟು ಒಂದು ಪ್ರಿಂಟರ್ ವಶಕ್ಕೆ ಪಡೆಯಲಾಗಿದೆ. ತಮ್ಮದೇ ಜಮೀನಿನ ಶೆಡ್ ನಲ್ಲಿ … Continue reading Crime News: ನಕಲಿ ನೋಟು ಮುದ್ರಿಸಿ ಚಲಾವಣೆ ಆರೋಪ: ಅಪ್ಪ‌, ಮಗ ಅರೆಸ್ಟ್