ಇಬ್ಬರು ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ತಂದೆ ; ಕಾರಣ ಮಾತ್ರ ನಿಜಕ್ಕೂ ಶಾಕಿಂಗ್..?

ಹೈದರಾಬಾದ್‌: ಮಕ್ಕಳು ಚೆನ್ನಾಗಿ ಓದುತ್ತಿಲ್ಲ ಎಂದು ಇಬ್ಬರು ಮಕ್ಕಳನ್ನು ಕೊಂದು ತಂದೆಯೂ ಆತ್ಮಹತ್ಯೆ ಮಾಡಿಕೊಂಡಿರುವ ಅಘಾತಕಾರಿ ನಡೆದಿದೆ.  ಆಂಧ್ರಪ್ರದೇಶದ ಕಾಕಿನಾಡದಲ್ಲಿ ಇಂಥ ಶಾಕಿಂಗ್‌ ಘಟನೆ ನಡೆದಿದೆ.   ಒಎನ್‌ಜಿಸಿ ಉದ್ಯೋಗಿಯಾಗಿದ್ದ 37 ವರ್ಷದ ಚಂದ್ರಶೇಖರ್‌ ಇಬ್ಬರು ಅಪ್ರಾಪ್ತ ಪುತ್ರರನ್ನು ಕೊಂದು ನಂತರ ಆತ್ಮಹತ್ಯೆ  ಮಾಡಿಕೊಂಡಿದ್ದಾರೆ. ಮಕ್ಕಳ ಓದಿನ ಬಗ್ಗೆ ಚಂದ್ರಶೇಖರ್‌ಗೆ ತೀವ್ರ ನಿರಾಶೆಯಾಗಿತ್ತು. . ಅಧ್ಯಯನದಲ್ಲಿ ಉತ್ತಮ ಸಾಧನೆ ಮಾಡದಿದ್ದರೆ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮುಂದೆ ಕಷ್ಟವಾಗಲಿದೆ ಎಂದು ಭಾವಿಸಿ ಮಕ್ಕಳನ್ನು ಹತ್ಯೆ ಮಾಡಿದ್ದಾರೆ ಎನ್ನಲಾಗುತ್ತಿದೆ. ಶುಕ್ರವಾರ ಬೆಳಿಗ್ಗೆ … Continue reading ಇಬ್ಬರು ಮಕ್ಕಳ ಕೊಂದು ಆತ್ಮಹತ್ಯೆಗೆ ಶರಣಾದ ತಂದೆ ; ಕಾರಣ ಮಾತ್ರ ನಿಜಕ್ಕೂ ಶಾಕಿಂಗ್..?