ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ಮಾವ-ಸೊಸೆ! ಚಾಕು ಚುಚ್ಚೋಕೆ ಹೋದೋನು ಚಾಕು ಚುಚ್ಚಿಸಿಕೊಂಡ
ಬೆಂಗಳೂರು: ಅದು ಕಾರು ಪಾರ್ಕಿಂಗ್ ವಿಚಾರಕ್ಕೆ ನಡೆದ ಸಣ್ಣ ಜಗಳ.. ಕೂತು ಮಾತಾಡಿದ್ರೆ ಏನೂ ಆಗ್ತಿರಲಿಲ್ಲ.. ಆದ್ರೆ ಮಾತಿಗೆ ಮಾತು ಬೆಳೆದು ಜಗಳ ಜೋರಾದ ಎಫೆಕ್ಟ್ ವೃದ್ಧನೊಬ್ಬ ಐಸಿಯು ಸೇರಿದ್ದಾನೆ.. ಸೊಸೆ ತಂದ ಜಗಳದಲ್ಲಿ ಎಂಟ್ರಿ ಆಗಿದ್ದ ಮಾವ ಈಗ ಸಾವು-ಬದುಕಿನ ಮಧ್ಯೆ ಹೋರಾಟ ಮಾಡ್ತಿದ್ದಾನೆ..ಅಷ್ಟಕ್ಕೂ ಆಗಿದ್ದೇನು..? ಹೇಳ್ತೀವಿ ನೋಡಿ.. ಹೌದು.. ಸೊಸೆ ತಂದ ಜಗಳದಿಂದ ಮಾವನೊಬ್ಬ ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆಯೊಂದರ ಐಸಿಯು ಸೇರಿರೋ ಘಟನೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಾಗರಭಾವಿ ಬಳಿಯ … Continue reading ಏನೋ ಮಾಡಲು ಹೋಗಿ ಇನ್ನೇನೋ ಮಾಡಿಕೊಂಡ ಮಾವ-ಸೊಸೆ! ಚಾಕು ಚುಚ್ಚೋಕೆ ಹೋದೋನು ಚಾಕು ಚುಚ್ಚಿಸಿಕೊಂಡ
Copy and paste this URL into your WordPress site to embed
Copy and paste this code into your site to embed