ಮಗಳ ಮದುವೆ ಮುಗಿಸಿ ಪ್ರಾಣಬಿಟ್ಟ ತಂದೆ; ತೆಲಂಗಾಣದಲ್ಲಿ ಹೃದಯವಿದ್ರಾವಕ ಘಟನೆ

ತೆಲಂಗಾಣ : ಪ್ರತಿತಂದೆಗೂ ಮಗಳ ಮದುವೆ ಎಂದರೆ ಬಹುದೊಡ್ಡ ಜವಾಬ್ದಾರಿ. ಆ ಜವಾಬ್ದಾರಿಯಲ್ಲಿ ಕೊಂಚವು ಕಾಂಪ್ರಮೈಸ್‌ ಆಗದೇ ನಿರ್ವಹಿಸುತ್ತಾರೆ. ಒಳ್ಳೆ ಮನೆಗೆ ಮಗಳ ಕೊಟ್ಟು ಮಗಳ ಮದುವೆ ಮಾಡೋದು ಪ್ರತಿ ತಂದೆಯ ಕನಸು ಆಗಿರುತ್ತೆ. ಇದೇ ಕನಸನ್ನು ಸಾಕಾರ ಮಾಡಿದ ಮರುಕ್ಷಣವೇ ತಂದೆಯೊಬ್ಬ ಪ್ರಾಣ ತ್ಯಜಿಸಿದ ಹೃದಯ ವಿದ್ರಾವಕ ಘಟನೆ ನಡೆದಿದೆ.   ಚಾಕೊಲೇಟ್ ನೀಡುವ ನೆಪದಲ್ಲಿ ಕಾಮುಕರಿಂದ ಪುಟ್ಟ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ.! ಹೌದು, ತೆಲಂಗಾಣದಲ್ಲಿ ಮಗಳ ಮದುವೆಯಲ್ಲಿ ಖುಷಿ ಖುಷಿಯಿಂದ ಓಡಾಡುತ್ತಿದ್ದ ತಂದೆ … Continue reading ಮಗಳ ಮದುವೆ ಮುಗಿಸಿ ಪ್ರಾಣಬಿಟ್ಟ ತಂದೆ; ತೆಲಂಗಾಣದಲ್ಲಿ ಹೃದಯವಿದ್ರಾವಕ ಘಟನೆ