ಭೀಕರ ರಸ್ತೆ ಅಪಘಾತ: ಬಸ್-ಲಾರಿ ಡಿಕ್ಕಿ 7 ಸಾವು, 25 ಮಂದಿಗೆ ಗಾಯ!
ಆನೇಕಲ್ ತಮಿಳುನಾಡು: ಬಸ್ಸು ಮತ್ತು ಲಾರಿ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸ್ಥಳದಲ್ಲೇ ಏಳು ಜನ ಮೃತಪಟ್ಟು 25 ಜನಕ್ಕೆ ಗಂಭೀರ ಗಾಯಗಳಾಗಿರುವ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ತಿರುತ್ತಣಿ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ವಿದ್ಯುತ್ ಅವಘಡ: ಕೃಷಿ ಹೊಂಡದಲ್ಲಿ ಮೂವರು ಯುವಕರು ಸಾವು! ಇನ್ನು ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ತಿರುವಳ್ಳೂರು ಜಿಲ್ಲೆಯ ತಿರುತ್ತಣಿ ಬಳಿಯ ಕೋಳಿಂಗರ್ ರಾಜ್ಯ ಹೆದ್ದಾರಿಯಲ್ಲಿ ಬಸ್ ಮತ್ತು ಟಿಪ್ಪರ್ ಲಾರಿ ಮುಖಾಮುಖಿ ಡಿಕ್ಕಿಯಾಗಿ ಈ ಅವಘಡ … Continue reading ಭೀಕರ ರಸ್ತೆ ಅಪಘಾತ: ಬಸ್-ಲಾರಿ ಡಿಕ್ಕಿ 7 ಸಾವು, 25 ಮಂದಿಗೆ ಗಾಯ!
Copy and paste this URL into your WordPress site to embed
Copy and paste this code into your site to embed