Health Care: ದಪ್ಪ ಇದ್ದವರು ಬೇಗ ಸಣ್ಣ ಆಗಲು ಈ ಮ್ಯಾಜಿಕ್ ಟಿಪ್ಸ್ ಫಾಲೋ ಮಾಡಿ!

ಸಣ್ಣ ಆಗಬೇಕೋ ಅನ್ನೋ ವಿಷಯವನ್ನು ತೀರಾ ದೊಡ್ಡದು ಮಾಡಿಕೊಳ್ಳದೇ ಸರಳ ಆಹಾರ, ನೀರು, ಒಂದಿಷ್ಟು ಹೊತ್ತು ವ್ಯಾಯಾಮ ಇವುಗಳ ಮೂಲಕವೇ ಸಾಧಿಸಬಹುದು. ತೂಕ ನಷ್ಟಕ್ಕೆ ಬೆಳಗ್ಗೆ ಎದ್ದ ತಕ್ಷಣ ಏನ್ ಕುಡಿಯುತ್ತೇವೆ, ಏನ್‌ ಮಾಡುತ್ತೇವೆ ಅನ್ನೋದರಿಂದ ಹಿಡಿದು ಯಾವ ರೀತಿಯ ಆಹಾರ ಸೇವಿಸುತ್ತೇವೆ, ಎಷ್ಟು ಪ್ರಮಾಣದಲ್ಲಿ, ಎಷ್ಟು ಹೊತ್ತಿನಲ್ಲಿ ತಿನ್ನುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ಆ ಕಳ್ಳ ನನ್ನ ಮಕ್ಕಳ ಬಗ್ಗೆ ಮಾತಾಡಲ್ಲ: ದರ್ಶನ್ ಬಗ್ಗೆ ಪ್ರಕಾಶ್ ರಾಜ್ ವ್ಯಂಗ್ಯದ ಮಾತು! ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದು ನಿಜಕ್ಕೂ … Continue reading Health Care: ದಪ್ಪ ಇದ್ದವರು ಬೇಗ ಸಣ್ಣ ಆಗಲು ಈ ಮ್ಯಾಜಿಕ್ ಟಿಪ್ಸ್ ಫಾಲೋ ಮಾಡಿ!