ದಪ್ಪಗಿದ್ದವರು ಬೇಸಿಗೆಯಲ್ಲಿ ಸ್ಲಿಮ್ ಆಗಬಹುದು, ಜಸ್ಟ್ ಇದನ್ನು ಸೇವಿಸುತ್ತಾ ಬನ್ನಿ, ರಿಸಲ್ಟ್ ಗ್ಯಾರಂಟಿ!

ಬೇಸಿಗೆಯಲ್ಲಿ ದೇಹದ ತೂಕ ಇಳಿಸುವುದು ಸುಲಭ ಅಂತಲೇ ಹೇಳಬಹುದು. ಈ ಋತುವಿನಲ್ಲಿ ಅನೇಕ ಆರೋಗ್ಯಕರ ಆಹಾರಗಳು ಲಭ್ಯವಿವೆ. ಇವು ತೂಕವನ್ನು ಕಳೆದುಕೊಳ್ಳುವಲ್ಲಿ ತುಂಬಾ ಸಹಾಯಕಾರಿಯಾಗಿವೆ. ಇವುಗಳನ್ನು ಹೆಚ್ಚಾಗಿ ತಿಂದರೆ ನಿಮ್ಮ ತೂಕ ಬೇಗನೇ ಕಡಿಮೆಯಾಗುತ್ತದೆ. ಸಿಎಂ ಬಳಿ ಗನ್ ಇಟ್ಟುಕೊಂಡು ಬಂದಿದ್ದ ವ್ಯಕ್ತಿ ಅರೆಸ್ಟ್! ಪೊಲೀಸ್ ವಿಚಾರಣೆ ವೇಳೆ ಆತ ಹೇಳಿದಷ್ಟು! ಮಜ್ಜಿಗೆ: ಮಜ್ಜಿಗೆ ತುಂಬಾ ಕಡಿಮೆ ಕೊಬ್ಬು ಮತ್ತು ಕ್ಯಾಲೋರಿಗಳನ್ನು ಹೊಂದಿರುತ್ತದೆ. ಆದ್ದರಿಂದ ಇದು ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ. ಬೆಳ್ಳುಳ್ಳಿ: ಹೃದಯ ರೋಗಿಗಳಿಗೆ … Continue reading ದಪ್ಪಗಿದ್ದವರು ಬೇಸಿಗೆಯಲ್ಲಿ ಸ್ಲಿಮ್ ಆಗಬಹುದು, ಜಸ್ಟ್ ಇದನ್ನು ಸೇವಿಸುತ್ತಾ ಬನ್ನಿ, ರಿಸಲ್ಟ್ ಗ್ಯಾರಂಟಿ!