Mohammad Shami: ವೇಗಿ ಮೊಹಮ್ಮದ್ ಶಮಿ ಫಾರ್ಮ್ ಹೌಸ್‌ಗೆ ಬಿಗಿ ಭದ್ರತೆ!
ಲಕ್ನೋ: ಟೀಂ ಇಂಡಿಯಾ ವೇಗಿ ಮೊಹಮ್ಮದ್ ಶಮಿ (Mohammad Shami) ಅವರ ಉತ್ತರಪ್ರದೇಶದಲ್ಲಿರುವ ಫಾರ್ಮ್ ಹೌಸ್‌ಗೆ ಬಿಗಿ ಭದ್ರತೆ ಒದಗಿಸಲಾಗಿದೆ. ಮೊಹಮ್ಮದ್ ಶಮಿಯವರು ಉತ್ತರ ಪ್ರದೇಶದಲ್ಲಿ (Uttar Pradesh) ಬೆಳೆದವರು. ಸದ್ಯ ತಮ್ಮ ತವರೂರಿನಲ್ಲಿ ಶಮಿ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿದ್ದಾರೆ. ವೀಶ್ವಕಪ್ ಲ್ರಿಕೆಟ್‌ನಲ್ಲಿ ಅಮೋಘ ಸಾಧನೆ ಮಾಡಿರುವ ಅವರು, ಸಹಜವಾಗಿಯೇ ಖ್ಯಾತಿ ಗಳಿಸಿದ್ದಾರೆ. ಹೀಗಾಗಿ ಅವರ ಫಾರ್ಮ್ ಹೌಸ್‌ಗೆ (Farm House) ನೂರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದಾರೆ. ಅಲ್ಲದೇ ಶಮಿಯವರ ಜೊತೆ ಫೋಟೋಗಾಗಿ ಅಭಿಮಾನಿಗಳು ಪ್ರತಿನಿತ್ಯ ಬಂದು ಕಾಯುತ್ತಿದ್ದಾರೆ. … Continue reading Mohammad Shami: ವೇಗಿ ಮೊಹಮ್ಮದ್ ಶಮಿ ಫಾರ್ಮ್ ಹೌಸ್‌ಗೆ ಬಿಗಿ ಭದ್ರತೆ!
Copy and paste this URL into your WordPress site to embed
Copy and paste this code into your site to embed