ಭಾರತೀಯ ಜಾಗತಿಕ ಮಾರುಕಟ್ಟೆಯಲ್ಲಿ ಬಹಳಷ್ಟು ಬೇಡಿಕೆಯಲ್ಲಿರುವ ಸಾಧನಗಳೆಂದರೆ ಸ್ಮಾರ್ಟ್ಫೋನ್ಗಳು. ಇದೀಗ ಹೊಸ ವರ್ಷ ಬಂದಾಯ್ತು. ಹೊಸವರ್ಷದಲ್ಲಿ ಹಲವಾರು ಸ್ಮಾರ್ಟ್ಫೋನ್ಗಳು, ಗ್ಯಾಜೆಟ್ಗಳು ಬಿಡುಗಡೆಯಾಗುತ್ತಿದೆ. ಆದರೆ ಇವೆಲ್ಲವೂ ಅವಗಳದ್ದೇ ಆದ ಫೀಚರ್ಸ್ಗಳೊಂದಿಗೆ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. ಇದೀಗ ಜನಪ್ರಿಯ ಮೊಬೈಲ್ ಕಂಪನಿಯಾಗಿರುವ ವಿವೋ ಮಾರುಕಟ್ಟೆಗೆ ಹೊಸ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಹೌದು ವಿವೋ ಕಂಪನಿಯ Y300 5G ಸ್ಮಾರ್ಟ್‌ಪೋನ್ ಮೇಲೆ ಬರೋಬ್ಬರಿ 7,000 ರೂಪಾಯಿವರೆಗೂ ಡಿಸ್ಕೌಂಟ್ ನೀಡಲಾಗುತ್ತಿದೆ. ವಿವೋ Y300 5G ಸ್ಮಾರ್ಟ್‌ಫೋನ್ 6.67 ಇಂಚಿನ ಹೆಚ್‌ಡಿ ಪ್ಲಸ್ ಸ್ಮಾರ್ಟ್ … Continue reading Vivo Y300 Plus 5G Smartphone: ಫಾಸ್ಟ್ ಚಾರ್ಜರ್, ಬೊಂಬಾಟ್ ಕ್ಯಾಮೆರಾ: ಕಡಿಮೆ ಬೆಲೆಗೆ ವಿವೋ ಹೊಸ ಮೊಬೈಲ್ ಭರ್ಜರಿ ಎಂಟ್ರಿ..!
Copy and paste this URL into your WordPress site to embed
Copy and paste this code into your site to embed