ಅಪಘಾತದಲ್ಲಿ ಫ್ಯಾಷನ್ ಡಿಸೈನರ್ ಸಾವು ಕೇಸ್: ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿ!

ಬೆಂಗಳೂರು:- ಅಪಘಾತದಲ್ಲಿ ಫ್ಯಾಷನ್ ಡಿಸೈನರ್ ಸಾವು ಕೇಸ್ ಗೆ ಸಂಬಂಧಿಸಿದಂತೆ ಜಾಮೀನಿಗಾಗಿ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಹೊಟ್ಟೆ ಕೊಬ್ಬು ಕರಗಿಸಲು ಕೇವಲ ವಾಕಿಂಗ್ ಸಾಕಾ!? ನಿಮ್ಮ ಗೊಂದಲಕ್ಕಿದೆ ಇಲ್ಲಿ ಉತ್ತರ! ಸಾಮಾನ್ಯವಾಗಿ ಅಪಘಾತ ಪ್ರಕರಣದಲ್ಲಿ ಸ್ಟೇಷನ್ ಕೋರ್ಟ್​​ನಲ್ಲಿ ಬೇಲ್ ಸಿಗುತ್ತೆ. ಆದರೆ, ಸೆಷನ್ಸ್ ಕೋರ್ಟ್​ನಲ್ಲೂ ಧನುಷ್ ಜಾಮೀನು‌ ಅರ್ಜಿ ವಜಾಗೊಂಡಿದೆ. ಒಂದು ವೇಳೆ ಬಂಧನವಾದರೂ ಮ್ಯಾಜಿಸ್ಟೇಟ್ ಕೋರ್ಟ್​ನಲ್ಲಿ ಜಾಮೀನು ಸಿಗುತ್ತೆ. ಆದರೆ, ಸಂಧ್ಯಾ ಅಪಘಾತ ಪ್ರಕರಣದಲ್ಲಿ ಆರೋಪಿ ಧನುಷ್​ಗೆ ಒಂದು ತಿಂಗಳಾದರೂ ಜಾಮೀನು‌ ಸಿಕ್ಕಿಲ್ಲ. ಹೀಗಾಗಿ ಧನುಷ್​ … Continue reading ಅಪಘಾತದಲ್ಲಿ ಫ್ಯಾಷನ್ ಡಿಸೈನರ್ ಸಾವು ಕೇಸ್: ಜಾಮೀನಿಗಾಗಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿ!