ರೈತರ ಜಮೀನು, ಸರ್ಕಾರಿ ಕಚೇರಿ ಆಯ್ತು! ಇಂದು ಸ್ಮಶಾನದ ಮೇಲೂ ಬಿತ್ತು ವಕ್ಫ್ ಕಣ್ಣು
ಬಾಗಲಕೋಟೆ: ವಿಜಯಪುರದಲ್ಲಿ ವಕ್ಫ್ ಆಸ್ತಿ ವಿವಾದ ಬೆನ್ನಲ್ಲೇ ರಾಜ್ಯದ ವಿವಿಧ ಜಿಲ್ಲೆಗಳಲ್ಲೂ ರೈತರ ಜಮೀನನ್ನು ವಕ್ಫ್ ಖಾತೆಗೆ ಸೇರಿಸಲು ತೋರಿದ ಕೈಚಳಕ ಬಯಲಾಗಿತ್ತು. ಇದರಿಂದ ಆಕ್ರೋಶಗೊಂಡ ರೈತರು ಹೋರಾಟಕ್ಕೆ ಇಳಿದಿದ್ದರು. ಇದರ ಬೆನ್ನಲ್ಲೇ ಎಚ್ಚೆತ್ತ ಸರ್ಕಾರ, ಪಹಣಿಗಳಲ್ಲಿದ್ದ ವಕ್ಫ್ ಹೆಸರನ್ನು ಡಿಲೀಟ್ ಮಾಡಲಾಗಿದೆ. ಇದರ ಬೆನ್ನಲ್ಲೇ ಹಿಂದೂ ಸ್ಮಶಾನ ಜಾಗಗಳು ಸಹ ವಕ್ಪ್ ಮಂಡಳಿಗೆ ಸೇರಿದೆ. Waqf Board: ಏನಿದು ವಕ್ಫ್ ತಿದ್ದುಪಡಿ ಕಾಯ್ದೆ..? ರೈತರಿಗೆ ಹೇಗೆ ತೊಂದರೆಯಾಗುತ್ತದೆ.? ಇಲ್ಲಿದೆ ಸಂಪೂರ್ಣ ಮಾಹಿತಿ ಜಮಖಂಡಿ ತಾಲೂಕಿನ ಸನಾಳ ಗ್ರಾಮದ 2 … Continue reading ರೈತರ ಜಮೀನು, ಸರ್ಕಾರಿ ಕಚೇರಿ ಆಯ್ತು! ಇಂದು ಸ್ಮಶಾನದ ಮೇಲೂ ಬಿತ್ತು ವಕ್ಫ್ ಕಣ್ಣು
Copy and paste this URL into your WordPress site to embed
Copy and paste this code into your site to embed