63 ವರ್ಷಗಳಿಂದ ನಿದ್ದೆ ಮಾಡದ ರೈತ: ರಾತ್ರಿ ಹೊಲಕ್ಕೆ ಹೋಗಿ ಹೀಗೆ ಮಾಡ್ತಿದ್ದ! ಅಬ್ಬಾ ಬೆಚ್ಚಿ ಬೀಳಿಸೋ ರಹಸ್ಯ ಬಯಲಾಯ್ತು!

ಉತ್ತಮ ಆರೋಗ್ಯಕ್ಕಾಗಿ ಸಾಕಷ್ಟು ನಿದ್ರೆ ಮಾಡುವುದು ತುಂಬಾ ಮುಖ್ಯ ಆಗುತ್ತದೆ. ರಾತ್ರಿ 7 ರಿಂದ 8 ಗಂಟೆಗಳ ನಿದ್ದೆ ಮಾಡುವುದು ಆರೋಗ್ಯವನ್ನು ಚೆನ್ನಾಗಿ ಇರಿಸಲು ಸಹಾಯ ಮಾಡುತ್ತದೆ. ಸರಿಯಾಗಿ ನಿದ್ದೆ ಮಾಡದೆ ಹೋದರೆ ಅದು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಒಳ್ಳೆಯ ನಿದ್ದೆ ನಿಮಗೆ ದಿನವಿಡೀ ತುಂಬಾ ಉಲ್ಲಾಸಮಯ ಮನಸ್ಸು ನೀಡುತ್ತದೆ. ಆದರೆ ಇಲ್ಲೋರ್ವ ರೈತ ನಿದ್ದೆ ಮಾಡಿಲ್ಲ ಅಂದ್ರೆ ನೀವು ನಂಬ್ತೀರಾ? ಪಕ್ಷದ ಆಂತರಿಕ ಜಗಳ ಮನಸ್ಸಿಗೆ ಘಾಸಿ ಮಾಡಿದೆ: ಸುಧಾಕರ್ ರೆಡ್ಡಿ! ಹೌದು … Continue reading 63 ವರ್ಷಗಳಿಂದ ನಿದ್ದೆ ಮಾಡದ ರೈತ: ರಾತ್ರಿ ಹೊಲಕ್ಕೆ ಹೋಗಿ ಹೀಗೆ ಮಾಡ್ತಿದ್ದ! ಅಬ್ಬಾ ಬೆಚ್ಚಿ ಬೀಳಿಸೋ ರಹಸ್ಯ ಬಯಲಾಯ್ತು!