BBK11: ಕಿಚ್ಚನ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ: ಸುದೀಪ್​​ ಕಾಸ್ಟ್ಯೂಮ್‌ ಬೆಲೆ ಎಷ್ಟು!?

ಇಂದು ಬಿಗ್​​ಬಾಸ್​ 11ರ ಸೀಸನ್​ಗೆ ಚಾಲನೆ ಸಿಕ್ಕಿದೆ. ಸದ್ಯ ನಡೆಯುತ್ತಿರೋ ಬಿಗ್​ಬಾಸ್​​​ ಕಾರ್ಯಕ್ರಮಕ್ಕೆ ಕಿಚ್ಚ ಸುದೀಪ್​​ ಹೊಸ ಲುಕ್​ನಲ್ಲಿ ಗ್ರ್ಯಾಂಡ್​ ಆಗಿ ಎಂಟ್ರಿ ಕೊಟ್ಟಿದ್ದಾರೆ. ಕಿಚ್ಚನ ನಯಾ ಖದರ್ ಲುಕ್​​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಕಿಚ್ಚ ಧರಿಸೋ ಒಂದೊಂದು ಕಾಸ್ಟ್ಯೂಮ್​ ಲಕ್ಷಾಂತರ ರೂ. ಇರಲಿದೆ ಎಂದು ಹೇಳಲಾಗುತ್ತಿದೆ. ಮಹಾಲಕ್ಷ್ಮಿ ಕೊಲೆ ಕೇಸ್ – ಹತ್ಯೆ ಬಳಿಕ ಹಂತಕ ಬಹಳ ಪಶ್ಚಾತ್ತಾಪ ಪಟ್ಟಿದ್ನಂತೆ! ಇನ್ನೂ ಬಹುನಿರೀಕ್ಷಿತ ಕನ್ನಡ ಬಿಗ್​​ಬಾಸ್​ ಸೀಸನ್​ 11 ಇಂದಿನಿಂದ ಶುರುವಾಗಿದೆ. ಬಹುತೇಕ ಎಲ್ಲಾ ಸ್ಪರ್ಧಿಗಳ … Continue reading BBK11: ಕಿಚ್ಚನ ಹೊಸ ಲುಕ್ ಗೆ ಫ್ಯಾನ್ಸ್ ಫಿದಾ: ಸುದೀಪ್​​ ಕಾಸ್ಟ್ಯೂಮ್‌ ಬೆಲೆ ಎಷ್ಟು!?