ಬಳ್ಳಾರಿ : ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವ ಕಪ್ ಫೈನಲ್ ಹಿನ್ನಲೆಯಲ್ಲಿ ನಗರದ ಅಧಿದೇವತೆ ಕನಕದುರ್ಗಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಭಾರತ-ಆಸ್ಟ್ರೇಲಿಯಾ ನಡುವೆ ವಿಶ್ವ ಕಪ್ ಫೈನಲ್ ಹಿನ್ನಲೆಯಲ್ಲಿ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಅಭಿಮಾನಿಗಳಿಂದ ಬ್ಯಾಟ್, ಬಾಲ್ ಇಟ್ಟು ಕಾಯಿ ಒಡೆದು ಪೂಜೆ ಸಲ್ಲಿಸಿದ ಅಭಿಮಾನಿಗಳು,
ಹಾಗೆ ಭಾರತಂಬೆಯ ಪೋಟೋಗೆ ವಿಶೇಷ ಪೂಜೆ ಮಾಡಿ ಅಭಿಮಾನಿಗಳು, ಭಾರತ ಗೆಲ್ಲಲಿದೆ, ಬೊಲೋ ಭಾರತ್ ಮಾತಾ ಕೀ ಘೋಷಣೆ, ಈ ಬಾರಿ ಇಂಡಿಯಾ ಟೀಂ ವಿಶ್ವ ಕಪ್ ಗೆಲ್ಲುವುದು ಗ್ಯಾರಂಟಿ ಎಂದು ವಿಶ್ವಾಸ ವ್ಯಕ್ತಪಡಿಸಿದ ಆಭಿಮಾನಿಗಳು.