Virat Kohli: ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಅಬ್ಬರಿಸಿದ್ರೂ ಫ್ಯಾನ್ಸ್ ಬೇಸರ! ಕಿಂಗ್ ಕೊಹ್ಲಿ ಮೇಲೆ ಯಾಕೆ ಮುನಿಸು?

ಭಾನುವಾರ ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ರ ಫೈನಲ್‌ನಲ್ಲಿ ಭಾರತ ತಂಡ ನ್ಯೂಜಿಲೆಂಡ್ ವಿರುದ್ಧ ಸೆಣಸಲಿದೆ. ಏಕದಿನ ಕ್ರಿಕೆಟ್‌ನಲ್ಲಿ ಉಭಯ ತಂಡಗಳ ನಡುವಿನ 120ನೇ ಮುಖಾಮುಖಿ ಇದಾಗಿದ್ದು, ಭಾರತ 61 ಬಾರಿ ಗೆದ್ದರೆ ಮತ್ತು ನ್ಯೂಜಿಲೆಂಡ್ 50 ಬಾರಿ ಅಗ್ರಸ್ಥಾನದಲ್ಲಿ ಹೊರಹೊಮ್ಮಿದೆ. ನೀವು ಈರುಳ್ಳಿ ಹೀಗೆ ಬಳಸ್ತೀರಾ? ಹುಷಾರ್, ಕ್ಯಾನ್ಸರ್​ ಬರುತ್ತಂತೆ ಎಚ್ಚರ! ಇನ್ನೊಂದೆಡೆ ಟೀಂ ಇಂಡಿಯಾ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ ಅಮೊಘ ಫಾರ್ಮ್‌ನಲ್ಲಿದ್ದಾರೆ. ಪಾಕಿಸ್ತಾನ ತಂಡದ ವಿರುದ್ಧ ಶತಕ … Continue reading Virat Kohli: ಚಾಂಪಿಯನ್ಸ್ ಟ್ರೋಫಿಯಲ್ಲಿ ವಿರಾಟ್ ಅಬ್ಬರಿಸಿದ್ರೂ ಫ್ಯಾನ್ಸ್ ಬೇಸರ! ಕಿಂಗ್ ಕೊಹ್ಲಿ ಮೇಲೆ ಯಾಕೆ ಮುನಿಸು?