ಖ್ಯಾತ ಟಾಲಿವುಡ್ ನಿರ್ಮಾಪಕ ಕೆ ಪಿ ಚೌಧರಿ ಗೋವಾದಲ್ಲಿ ಸೂಸೈಡ್!

ಟಾಲಿವುಡ್ ನಿರ್ಮಾಪಕ ಕೆ ಪಿ ಚೌಧರಿ ಗೋವಾದಲ್ಲಿ ಸೂಸೈಡ್ ಮಾಡಿಕೊಂಡಿದ್ದಾರೆ. ರಜನಿಕಾಂತ್ ಅವರ ತೆಲುಗು ಚಿತ್ರ ಕಬಾಲಿಯನ್ನು ಸಹ-ನಿರ್ಮಾಪಕರಾಗಿ ಹೆಸರುವಾಸಿಯಾಗಿದ್ದ 44 ವರ್ಷದ ನಿರ್ಮಾಪಕ ಕೆ.ಪಿ. ಚೌಧರಿ ಸೋಮವಾರ ಬೆಳಿಗ್ಗೆ ಉತ್ತರ ಗೋವಾದ ಸಿಯೋಲಿಮ್‌ನ ಆಕ್ಸೆಲ್‌ನಲ್ಲಿರುವ ಬಾಡಿಗೆ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬ್ಯಾಂಕ್ ಸಹಾಯವಾಣಿ ಹೆಸರಿನಲ್ಲಿ ವಂಚನೆ: ಒಂದನ್ನು ಒತ್ತಿ ಎಂದಾಕ್ಷಣ ಈ ತಪ್ಪು ಮಾಡ್ಬೇಡಿ! ಘಟನೆಯ ಬಗ್ಗೆ ಅಂಜುನಾ ಪೊಲೀಸ್ ಠಾಣೆಯ ಸಿಯೋಲಿಮ್ ಹೊರಠಾಣೆಗೆ ಮಾಹಿತಿ ಸಿಕ್ಕಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಉತ್ತರ) … Continue reading ಖ್ಯಾತ ಟಾಲಿವುಡ್ ನಿರ್ಮಾಪಕ ಕೆ ಪಿ ಚೌಧರಿ ಗೋವಾದಲ್ಲಿ ಸೂಸೈಡ್!