‘ಪೀಟರ್’ಗಾಗಿ ಕನ್ನಡಕ್ಕೆ ಬಂದ ಮಲಯಾಳಂ ಖ್ಯಾತ ಗಾಯಕ ಪ್ರಣವಂ ಸಸಿ…

‘ದೂರದರ್ಶನ’ ಸಿನಿಮಾ ಮೂಲಕ ಭರವಸೆ ಮೂಡಿಸಿದ್ದ ನಿರ್ದೇಶಕ ಸುಕೇಶ್ ಶೆಟ್ಟಿ ಈಗ ಪೀಟರ್ ಹಿಂದೆ ಬಿದ್ದಿದ್ದಾರೆ. ಸುಕೇಶ್ ಎರಡನೇ ಪ್ರಯತ್ನ ಪೀಟರ್ ಚಿತ್ರ ಈಗಾಗಲೇ ಸಾಕಷ್ಟು ವಿಚಾರಗಳಿಂದ ಸುದ್ದಿಯಲ್ಲಿದೆ. ಇದೀಗ ಚಿತ್ರತಂಡ ಮಲಯಾಳಂ ನ ಖ್ಯಾತ ಗಾಯಕ ಪ್ರಣವಂ ಸಸಿ ಅವರನ್ನು ಪೀಟರ್ ಗಾಗಿ ಕನ್ನಡಕ್ಕೆ ಕರೆತಂದಿದ್ದಾರೆ. ಮಾಲಯಾಳಂ ಹಿಟ್ ಸಿನಿಮಾ ಆವೇಶಂ ಹಾಡಿಗೆ ಧ್ವನಿಯಾಗಿದ್ದ, ಕನ್ನಡದ ಪ್ರೇಮ್ ನಿರ್ದೇಶನದ ಕೆ ಡಿ ಸಿನಿಮಾದ “ಶಿವ ಶಿವ” ಮಲಯಾಳಂ ವರ್ಷನ್ ಹಾಡು ಹಾಗೂ ಪುಷ್ಪ-೨ ಸಿನಿಮಾದ “ಪೀಲಿಂಗ್” … Continue reading ‘ಪೀಟರ್’ಗಾಗಿ ಕನ್ನಡಕ್ಕೆ ಬಂದ ಮಲಯಾಳಂ ಖ್ಯಾತ ಗಾಯಕ ಪ್ರಣವಂ ಸಸಿ…