ಕುಟುಂಬ ಕಲಹ: ಚಾರ್ಮಾಡಿ ಘಾಟ್​​​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ!

ಚಿಕ್ಕಮಗಳೂರು:- ಕುಟುಂಬ ಕಲಹದಿಂದ ಬೇಸತ್ತು ಚಾರ್ಮಾಡಿ ಘಾಟ್​​​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ರಕ್ಷಣೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಾಳೆ ಭೀಕರ ಚಳಿ: 10 ವರ್ಷದಲ್ಲೇ ಭಯಂಕರ ವಾತಾವರಣ! ಬ್ಲೇಡ್​​​ನಿಂದ ಕುತ್ತಿಗೆ ಕುಯ್ದುಕೊಂಡು 20 ವರ್ಷದ ಮನು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕುಟುಂಬ ಕಲಹಕ್ಕೆ ಬೇಸತ್ತು ಆತ್ಮಹತ್ಯೆಗೆ ಹಾಸನ ಮೂಲದ ಮನು ಮುಂದಾಗಿದ್ದಾ ಎಂದು ತಿಳಿಬಂದಿದೆ. ಇನ್ನು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ವಾಟ್ಸಾಪ್​ನಲ್ಲಿ ಪೋಷಕರು, ಸ್ನೇಹಿತರಿಗೆ ಮನು ಲೊಕೇಶನ್ ಕಳಿಸಿದ್ದ. ಕೊಡಲೇ 112ಗೆ ಕರೆ ಮಾಡಿ ಯುವಕನನ್ನ ರಕ್ಷಿಸುವಂತೆ ಚಿಕ್ಕಮಗಳೂರು ಜಿಲ್ಲಾ ಪೊಲೀಸರಿಗೆ … Continue reading ಕುಟುಂಬ ಕಲಹ: ಚಾರ್ಮಾಡಿ ಘಾಟ್​​​ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನ ರಕ್ಷಣೆ!