ಕೌಟುಂಬಿಕ ಕಲಹ: ಮನನೊಂದು ಮಹಿಳಾ ಪೇದೆ ಸೂಸೈಡ್!
ಉಡುಪಿ:- ಕಾಪು ಪೊಲೀಸ್ ಕ್ವಾರ್ಟರ್ಸ್ನಲ್ಲಿ ಮಹಿಳಾ ಪೇದೆಯೊಬ್ಬರು ಕೌಟುಂಬಿಕ ಕಲಹದಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ತೂಕ ಇಳಿಸಲು ದ್ರಾಕ್ಷಿ ಸಹಕಾರಿ: ಇದರ ಸೇವನೆ ನಿತ್ಯ ಹೀಗಿರಲಿ! ಜ್ಯೋತಿ ಮೃತ ರ್ದುದೈವಿ ಎಂದು ಹೇಳಲಾಗಿದೆ. ಜ್ಯೋತಿ ಅವರ ಪತಿ ರವಿಕುಮಾರ್, ಉಡುಪಿಯಲ್ಲಿ ಕೆಎಸ್ಆರ್ಟಿಸಿ ಮೆಕ್ಯಾನಿಕ್. ಜ್ಯೋತಿ ಮತ್ತು ರವಿಕುಮಾರ್ ಇಬ್ಬರದ್ದು 10 ವರ್ಷದ ಪ್ರೀತಿ. ಆರು ವರ್ಷದ ಹಿಂದೆ ಮದುವೆಯಾಗಿದ್ದರು. ಕಾಲೇಜು ಪ್ರೊಫೆಸರ್ ಆಗಿದ್ದ ರವಿಕುಮಾರ್, ಕೆಲ ತಿಂಗಳ ಹಿಂದೆ ಕೆ ಎಸ್ ಆರ್ ಟಿಸಿ ಡಿಪೋ ಅಸಿಸ್ಟೆಂಟ್ … Continue reading ಕೌಟುಂಬಿಕ ಕಲಹ: ಮನನೊಂದು ಮಹಿಳಾ ಪೇದೆ ಸೂಸೈಡ್!
Copy and paste this URL into your WordPress site to embed
Copy and paste this code into your site to embed