ಕುಸಿದ ಜವಾರಿ ಬೆಳ್ಳುಳ್ಳಿ ದರ: ಆತಂಕದಲ್ಲಿ ರೈತರು

ಹುಬ್ಬಳ್ಳಿ: ಚೀನಾದ ಹೈಬ್ರಿಡ್‌ ಬೆಳ್ಳುಳ್ಳಿ ಮಾರುಕಟ್ಟೆಗೆ ಬರುತ್ತಿರುವುದರಿಂದ ಸ್ಥಳೀಯವಾಗಿ ಬೆಳೆದ ಜವಾರಿ ಬೆಳ್ಳುಳ್ಳಿ ದರ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಧಾರವಾಡ ಜಿಲ್ಲೆಯ ಬಹುತೇಕ ರೈತರು ಈಗ ಬೆಳ್ಳುಳ್ಳಿ ಬೆಳೆದು ಕಂಗಾಲಾಗಿದ್ದಾರೆ. ಅದರಲ್ಲೂ ನವಲಗುಂದ ತಾಲ್ಲೂಕಿನ ಬೆಳಹಾರ, ಶಿರಕೋಳ, ಮೊರಬ, ವಾಟ್ಸ್ ಆ್ಯಪ್ʼನಲ್ಲಿ ಬಂದಿದೆ ಹೊಸ ಫೀಚರ್: Google Pay, Paytm, PhonePe ಸೆಡ್ಡು ಹೊಡೆಯಲು ಪ್ಲಾನ್ ಕುಂದಗೋಳ ತಾಲ್ಲೂಕಿನ ಗುಡಗೇರಿ, ಗೌಡಗೇರಿ, ಹರಲಾಪುರ, ಸಂಕ್ಲೀಪುರ, ಕಳಸ ,ಧಾರವಾಡ ತಾಲ್ಲೂಕಿನ ನರೇಂದ್ರ, ಮುಮ್ಮಿಗಟ್ಟಿ, ನೀರಲಕಟ್ಟಿ, ಗರಗ,ಸೇರಿದಂತೆ ವಿವಿಧ ಗ್ರಾಮಗಳಲ್ಲಿ … Continue reading ಕುಸಿದ ಜವಾರಿ ಬೆಳ್ಳುಳ್ಳಿ ದರ: ಆತಂಕದಲ್ಲಿ ರೈತರು