ಯುವತಿಯರ ರೂಂಗೆ ನುಗ್ಗಿ ಕಿರುಕುಳ: ನಕಲಿ ಪೊಲೀಸ್ ಅಧಿಕಾರಿ ಅರೆಸ್ಟ್!

ಬೆಂಗಳೂರು:- ಯುವತಿಯರ ರೂಂಗೆ ನುಗ್ಗಿ ನಾನು ಕ್ರೈಂ ಬ್ರಾಂಚ್ ಆಫೀಸರ್ ಅಂತ ಕಿರುಕುಳ ನೀಡುತ್ತಿದ್ದ ಹೋಂ ಗಾರ್ಡ್ ನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರು: ಗೂಂಡಾ ಕಾಯ್ದೆಯಡಿ ರೌಡಿ ರಾಜೇಶ್ ಅರೆಸ್ಟ್! ರಮೇಶ್ ಬಂಧಿತ ಆರೋಪಿ. ಹೋಂ ಗಾರ್ಡ್ ಆಗಿರುವ ಈತ ಕ್ರೈಂ ಬ್ರಾಂಚ್ ಪೊಲೀಸ್ ಅಧಿಕಾರಿಯ ಸೋಗಿನಲ್ಲಿ ಯುವತಿಯರಿಗೆ ಕಿರುಕುಳ ಕೊಡುತ್ತಿದ್ದ. ಕೇರಳದಿಂದ ಬೆಂಗಳೂರಿಗೆ ಬಂದು ಕಾಲೇಜೊಂದರಲ್ಲಿ 2ನೇ ವರ್ಷದ ಬಿಎಸ್‍ಸಿ ಓದುತ್ತಿದ್ದ ವಿದ್ಯಾರ್ಥಿನಿ ಮೂವರು ಸ್ನೇಹಿತೆಯರ ಜೊತೆ ರೂಮ್ ಮಾಡಿಕೊಂಡಿದ್ದಳು. ಜ.25ರಂದು ಊಟ ಮಾಡಿ … Continue reading ಯುವತಿಯರ ರೂಂಗೆ ನುಗ್ಗಿ ಕಿರುಕುಳ: ನಕಲಿ ಪೊಲೀಸ್ ಅಧಿಕಾರಿ ಅರೆಸ್ಟ್!