ಭಾರತದ 25ಕ್ಕೂ ಹೆಚ್ಚು ವಿಮಾನಗಳಿಗೆ ಮತ್ತೆ ಹುಸಿ ಬಾಂಬ್ ಬೆದರಿಕೆ!
ನವದೆಹಲಿ:- ಭಾರತದ 25ಕ್ಕೂ ಹೆಚ್ಚು ವಿಮಾನಗಳಿಗೆ ಮತ್ತೆ ಹುಸಿ ಬಾಂಬ್ ಬೆದರಿಕೆ ಹಾಕಲಾಗಿದೆ. ಇಂಡಿಗೋ, ವಿಸ್ತಾರಾ ಮತ್ತು ಸ್ಪೈಸ್‌ಜೆಟ್‌ನ ತಲಾ 7 ವಿಮಾನಗಳಿಗೆ ಬೆದರಿಕೆಗಳು ಬಂದಿದ್ದರೆ, ಏರ್ ಇಂಡಿಯಾದ 6 ವಿಮಾನಗಳು ಹುಸಿ ಬಾಂಬ್ ಬೆದರಿಕೆಗಳನ್ನು ಸ್ವೀಕರಿಸಿವೆ. Hubballi: ಎಸ್ ಟಿ ಸೋಮಶೇಖರ್ ಅತಂತ್ರರಾಗಿದ್ದಾರೆ- ಸಂಸದ ಗೋವಿಂದ ಕಾರಜೋಳ! ಇಂಡಿಗೋ ವಕ್ತಾರರು ಅದರ 7 ವಿಮಾನಗಳು ಭದ್ರತೆಗೆ ಸಂಬಂಧಿಸಿದ ಎಚ್ಚರಿಕೆಗಳನ್ನು ಪಡೆದಿವೆ ಎಂದು ಹೇಳಿದ್ದಾರೆ. ಇಂಡಿಗೋದ 7 ವಿಮಾನಗಳು (ಕೋಝಿಕೋಡ್‌ನಿಂದ ದಮ್ಮಾಮ್), (ಉದಯಪುರದಿಂದ ದೆಹಲಿ), (ದೆಹಲಿಯಿಂದ ಇಸ್ತಾಂಬುಲ್), … Continue reading ಭಾರತದ 25ಕ್ಕೂ ಹೆಚ್ಚು ವಿಮಾನಗಳಿಗೆ ಮತ್ತೆ ಹುಸಿ ಬಾಂಬ್ ಬೆದರಿಕೆ!
Copy and paste this URL into your WordPress site to embed
Copy and paste this code into your site to embed