Pension: ಹಿರಿಯ ನಾಗರಿಕರಿಗೆ ಶಾಕ್ ಕೊಟ್ಟ ಮೋದಿ ಸರ್ಕಾರ! ಈ ದಾಖಲೆ ಕೊಡದಿದ್ರೆ ಪಿಂಚಣಿ ರದ್ದಾಗುವುದು ಪಕ್ಕಾ
ಬೆಂಗಳೂರು: ಪಿಂಚಣಿಯನ್ನು (Pension) ಜಮೆ ಮಾಡುವುದನ್ನು ಮುಂದುವರಿಸಲು ಪಿಂಚಣಿದಾರರು ತಮ್ಮ ಜೀವಿತ ಪ್ರಮಾಣಪತ್ರಗಳನ್ನು (Life Certificate) ಸಮಯಕ್ಕೆ ಸಲ್ಲಿಸುವುದು ಅತ್ಯವಶ್ಯ. ಸರ್ಕಾರಿ ಪಿಂಚಣಿದಾರರು ತಮ್ಮ ವಾರ್ಷಿಕ ಜೀವಿತ ಪ್ರಮಾಣಪತ್ರ ಅಥವಾ ಜೀವನ್ ಪ್ರಮಾಣ ಪತ್ರವನ್ನು ಸಲ್ಲಿಸಲು ನವೆಂಬರ್ 30 ಕೊನೆಯ ದಿನಾಂಕ ಆಗಿದೆ. ಡಿಜಿಟಲ್ ಲೈಫ್ ಸರ್ಟಿಫಿಕೇಟ್ ಜನರೇಟ್ ಆಗಲು ಅಗತ್ಯಗಳು: ಆಧಾರ್ ಸಂಖ್ಯೆ ಅಸ್ತಿತ್ವದಲ್ಲಿರುವ ಮೊಬೈಲ್ ಸಂಖ್ಯೆ ಪಿಂಚಣಿ ವಿತರಣೆ ಏಜೆನ್ಸಿಯೊಂದಿಗೆ (ಬ್ಯಾಂಕ್ ಪೋಸ್ಟ್ ಆಫೀಸ್ ಇತ್ಯಾದಿ) ಆಧಾರ್ ಸಂಖ್ಯೆಯನ್ನು ನೋಂದಾಯಿಸಬೇಕು. ಬಯೋಮೆಟ್ರಿಕ್ ಸಾಧನ ಇಂಟರ್ನೆಟ್ … Continue reading Pension: ಹಿರಿಯ ನಾಗರಿಕರಿಗೆ ಶಾಕ್ ಕೊಟ್ಟ ಮೋದಿ ಸರ್ಕಾರ! ಈ ದಾಖಲೆ ಕೊಡದಿದ್ರೆ ಪಿಂಚಣಿ ರದ್ದಾಗುವುದು ಪಕ್ಕಾ
Copy and paste this URL into your WordPress site to embed
Copy and paste this code into your site to embed