ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕರಾಮತ್ತು!

ಚಿತ್ರದುರ್ಗ: ಚಿತ್ರದುರ್ಗ ನಗರದಲ್ಲಿ ATM ಕಳ್ಳತನಕ್ಕೆ ಚಾಲಾಕಿ ಕಳ್ಳನಿಂದ ವಿಫಲ ಯತ್ನ ನಡೆದಿದೆ. ಚಿತ್ರದುರ್ಗ ನಗರದ ಸರಸ್ವತಿ ಪುರಂ ಕೆನರಾ ಬ್ಯಾಂಕ್ ಶಾಲೆ ATM ನಲ್ಲಿ ಈ ಕೃತ್ಯ ನಡೆಸಲಾಗಿದ್ದು, ಸೆಪ್ಟೆಂಬರ್ 1 ಬೆಳಿಗ್ಗೆ 6 ಗಂಟೆಗೆ ಬೆಳಕಿಗೆ ಬಂದಿದೆ. ಹಾಸ್ಟೆಲ್ ನಲ್ಲಿ ಬೀಡಿ, ಮದ್ಯ ಸೇವಿಸುತ್ತಿರುವ ಬಾಲಕರು: ಸಿಬ್ಬಂದಿ, ವಾರ್ಡನ್ ವಿರುದ್ಧ ಭುಗಿಲೆದ್ದ ಆಕ್ರೋಶ! ಚಾಲಾಕಿ ಕಳ್ಳನ ಚಲನವಲನ CCTV ಕ್ಯಾಮರಾದಲ್ಲಿ ಸೆರೆಯಾಗಿದೆ. ಮುಖಕ್ಕೆ ಮಂಕಿ ಕ್ಯಾಪ್, ಕೈನಲ್ಲಿ ಗ್ಲೌಸ್ ಧರಿಸಿ ATM ಒಡೆಯಲು ಎಂಟ್ರಿಯಾಗಿದ್ದ. … Continue reading ಎಟಿಎಂ ಕಳ್ಳತನಕ್ಕೆ ವಿಫಲ ಯತ್ನ: ಸಿಸಿಟಿವಿಯಲ್ಲಿ ಸೆರೆಯಾಯ್ತು ಕಳ್ಳರ ಕರಾಮತ್ತು!