ಶೀಘ್ರದಲ್ಲೇ ಕ್ರಿಕೆಟ್ ಗೆ ಗುಡ್ ಬಾಯ್ ಹೇಳಲಿದ್ದಾರೆ ಫಾಫ್… ಆರ್​​ಸಿಬಿ ಮುಂದಿನ ಕ್ಯಾಪ್ಟನ್ ಯಾರು!?

ಶೀಘ್ರದಲ್ಲೇ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ನಿವೃತ್ತಿ ಘೋಷಿಸೋ ಸಾಧ್ಯತೆ ಇದೆ. 39 ವರ್ಷದ ಫಾಫ್​ ಡುಪ್ಲೆಸಿಸ್​​​ ಮುಂದಿನ ಸೀಸನ್​​​ ವೇಳೆಗೆ 40 ವರ್ಷಕ್ಕೆ ಕಾಲಿಡಲಿದ್ದು, ಹಾಗಾಗಿ ಐಪಿಎಲ್​ಗೆ ಗುಡ್​​ ಬೈ ಹೇಳೋ ಸಾಧ್ಯತೆ ಇದೆ. ಹಾಗಾಗಿ ಫಾಫ್​ ಡುಪ್ಲೆಸಿಸ್​ ಬಳಿಕ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡಕ್ಕೆ ಹೊಸ ಕ್ಯಾಪ್ಟನ್​ ಅಗತ್ಯ ಇದೆ. ಈಗಾಗಲೇ ಲಕ್ನೋ ತಂಡವನ್ನು ತೊರೆಯೋ ಸೂಚನೆ ನೀಡಿರೋ ನಮ್ಮ ಕರ್ನಾಟಕದ ಹುಡುಗ ಕೆ.ಎಲ್​ ರಾಹುಲ್​ ಅವರನ್ನು ಆರ್​​ಸಿಬಿ ಕ್ಯಾಪ್ಟನ್​​ ಮಾಡೋ ಸಾಧ್ಯತೆಗಳು ಇವೆ … Continue reading ಶೀಘ್ರದಲ್ಲೇ ಕ್ರಿಕೆಟ್ ಗೆ ಗುಡ್ ಬಾಯ್ ಹೇಳಲಿದ್ದಾರೆ ಫಾಫ್… ಆರ್​​ಸಿಬಿ ಮುಂದಿನ ಕ್ಯಾಪ್ಟನ್ ಯಾರು!?