ಫೇಸ್ ಬುಕ್ ಲವ್: ಯುವತಿ ಹುಡುಕಿ ಪಾಕ್ ಗೆ ಹೋದ ಭಾರತದ ವ್ಯಕ್ತಿ ಅರೆಸ್ಟ್! ಅಂತದ್ದೇನಾಯ್ತು?

ಫೇಸ್ ಬುಕ್ ನಲ್ಲಿ ಭಾರತೀಯ ಯುವಕನೋರ್ವ ಪಾಕಿಸ್ತಾನ್ ಯುವತಿ ಜೊತೆ ಲವ್ ನಲ್ಲಿ ಬಿದ್ದಿದ್ದಾರೆ. ಹೊಸವರ್ಷ 2025: ನಶೆಯಲ್ಲಿ ಮಹಿಳೆಯೊಂದಿಗೆ ಅಸಭ್ಯ ವರ್ತನೆ – ಯುವಕನಿಗೆ ಗೂಸಾ! ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ವ್ಯಕ್ತಿಯೊಬ್ಬ ಫೇಸ್‌ಬುಕ್‌ನಲ್ಲಿ ಯುವತಿ ಜೊತೆಗೆ ಸ್ನೇಹ ಬೆಳೆಸಿದ್ದಾನೆ. ಇದಾದ ಬಳಿಕ ತಾನು ಪ್ರೀತಿಸುತ್ತಿದ್ದ ಯುವತಿಯನ್ನು ಭೇಟಿಯಾಗಲು ಅಕ್ರಮವಾಗಿ ಗಡಿ ದಾಟಿ ಪಾಕಿಸ್ತಾನಕ್ಕೆ ಹೋಗಿದ್ದಾನೆ. ಆದ್ರೆ, ತಪಾಸಣೆ ವೇಳೆ ಭಾರತದಿಂದ ಅಕ್ರಮವಾಗಿ ಪಾಕಿಸ್ತಾನಕ್ಕೆ ಬಂದ ಆರೋಪದ ಮೇಲೆ ವ್ಯಕ್ತಿಯನ್ನು ಪಂಜಾಬ್ ಪೊಲೀಸರು ಮಂಡಿ ಬಹೌದ್ದೀನ್ … Continue reading ಫೇಸ್ ಬುಕ್ ಲವ್: ಯುವತಿ ಹುಡುಕಿ ಪಾಕ್ ಗೆ ಹೋದ ಭಾರತದ ವ್ಯಕ್ತಿ ಅರೆಸ್ಟ್! ಅಂತದ್ದೇನಾಯ್ತು?