ರಾಯಲ್ ಲುಕ್​​ನಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟ ಫೇಸ್ಬುಕ್ ಲಾಯರ್: ಸ್ಟೇಜ್ ಹತ್ತುತ್ತಿದ್ದಂತೆ ಏನ್ ಡೈಲಾಗ್ ಗುರು!

ನಿನ್ನೆ ರಾಜಾರಾಣಿ ಗ್ರ್ಯಾಂಡ್​ ಫಿನಾಲೆಯಲ್ಲಿ ಬಿಗ್​ಬಾಸ್​ಗೆ ಹೋಗುವ 4 ಸ್ಪರ್ಧಿಗಳ ಹೆಸರನ್ನು ಪ್ರೋಮೋ ಮೂಲಕ ವೀಕ್ಷಕರಿಗೆ ತಿಳಿಸಿದ್ದರು. ಇದೀಗ ಕಲರ್ಸ್​ ಕನ್ನಡ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಹೊಸ ಪ್ರೋಮೋವೊಂದನ್ನು ರಿಲೀಸ್​ ಮಾಡಲಾಗಿದೆ. ಈ ಪ್ರೋಮೋದಲ್ಲಿ ಲಾಯರ್​ ಜಗದೀಶ್ ಎಂಟ್ರಿ ಕೊಟ್ಟಿದ್ದಾರೆ. WhatsApp: ವಾಟ್ಸಾಪ್ ನಿರ್ದೇಶಕರ ವಿರುದ್ದ FIR ಹಾಕಿದ ಪೊಲೀಸರು..! ಯಾಕೆ ಗೊತ್ತಾ..? ಕಳೆದ ಐದಾರು ವರ್ಷಗಳಿಂದಲೂ ಲಾಯರ್​ ಜಗದೀಶ್​​ ಅವರು ಸುದ್ದಿಯಲ್ಲೇ ಇದ್ದಾರೆ. ಇತ್ತೀಚೆಗೆ ನಟ ದರ್ಶನ್​ ವಿಚಾರವಾಗಿಯೂ ಸುದ್ದಿ ಮಾಡಿದ್ದರು. ಸ್ಯಾಂಡಲ್​ವುಡ್​ ನಟ ದರ್ಶನ್​ ಕೇಸ್​ನಲ್ಲಿಯೂ … Continue reading ರಾಯಲ್ ಲುಕ್​​ನಲ್ಲಿ ಬಿಗ್ ಮನೆಗೆ ಎಂಟ್ರಿ ಕೊಟ್ಟ ಫೇಸ್ಬುಕ್ ಲಾಯರ್: ಸ್ಟೇಜ್ ಹತ್ತುತ್ತಿದ್ದಂತೆ ಏನ್ ಡೈಲಾಗ್ ಗುರು!