Mutual Fund: ಜಸ್ಟ್ 1 ಲಕ್ಷ ಹೂಡಿಕೆ ಮಾಡಿದ್ರೆ ಸಾಕು 1 ಕೋಟಿ ರೂ. ನಿಮ್ಮದಾಗುತ್ತೆ! ಹೇಗೆ ಗೊತ್ತಾ..?

ಹಣದ ವಿಚಾರ ಸಾಕಷ್ಟು ಗೊಂದಲಗಳನ್ನು ಮೂಡಿಸುತ್ತದೆ. ಯಾವ ಸಮಯದಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುವುದು  ಗೊತ್ತಾಗದೇ ಹೋಗಬಹುದು. ಇವತ್ತು ಹಣಕಾಸು ಸ್ಥಿತಿ ಸುಭದ್ರವಾಗಿರಬೇಕೆಂದರೆ ಹೂಡಿಕೆ ಬಹಳ ಮುಖ್ಯ. ಸಾಲ ತೀರಿಸುವುದೂ ಮುಖ್ಯ, ಹೂಡಿಕೆ ಮಾಡುವುದೂ ಮುಖ್ಯ. ಸಾಲ ಮುಕ್ತವಾಗಿರಬೇಕು. ಹೂಡಿಕೆಗಳು ಆದಷ್ಟೂ ಹೆಚ್ಚಿರಬೇಕು. ಹಣ ಸಂಪಾದನೆ ಹೆಚ್ಚುತ್ತಿರಬೇಕು. ಈ ಮೂರು ಅಂಶಗಳನ್ನು ನೀವು ಪಾಲಿಸುತ್ತಿದ್ದರೆ ಹಣಕಾಸು ಭವಿಷ್ಯದ ಸ್ಥಿತಿ ಸುದೃಢವಾಗಿರುತ್ತದೆ. ಇನ್ನೂ ಟಾಟಾ ಮಿಡ್ ಕ್ಯಾಪ್ ಗ್ರೋಥ್ ಫಂಡ್ ಸುಮಾರು 20.32% ಲಾಭ ನೀಡಿದೆ, ಇದರ ಪರಿಣಾಮವಾಗಿ 25 … Continue reading Mutual Fund: ಜಸ್ಟ್ 1 ಲಕ್ಷ ಹೂಡಿಕೆ ಮಾಡಿದ್ರೆ ಸಾಕು 1 ಕೋಟಿ ರೂ. ನಿಮ್ಮದಾಗುತ್ತೆ! ಹೇಗೆ ಗೊತ್ತಾ..?