ಬೆಂಗಳೂರು: ಮುಂಬೈ ಮೂಲದ ಫಾರ್ಮಾಸ್ಯುಟಿಕಲ್ ಕಂಪನಿಯು ಪ್ರಿಸ್ಬಯೋಪಿಯಾ ಚಿಕಿತ್ಸೆಗಾಗಿ ಐ ಡ್ರಾಪ್ಸ್ಗಳನ್ನು ಮಾರುಕಟ್ಟೆಗೆ ತರಲು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ಅನುಮೋದನೆ ಪಡೆದಿದೆ. PresVu ಕಣ್ಣಿನ ಹನಿಗಳಿಗೆ ಅಂತಿಮ ಅನುಮೋದನೆಯನ್ನು ಪಡೆದುಕೊಂಡಿದೆ ಮತ್ತು ಅಕ್ಟೋಬರ್ ಮೊದಲ ವಾರದಲ್ಲಿ ಅವುಗಳನ್ನು ದೇಶೀಯ ಮಾರುಕಟ್ಟೆಯಲ್ಲಿ ಪರಿಚಯಿಸಲು ಯೋಜಿಸಿದೆ ಎಂದು ಎಂಟಾಡ್ ಫಾರ್ಮಾಸ್ಯುಟಿಕಲ್ಸ್ ಹೇಳಿದೆ. ಹೌದು ಓದುವ ಸಂದರ್ಭದಲ್ಲಿ ಕನ್ನಡಕ ಹಾಕಿಕೊಳ್ಳುವ ಅಗತ್ಯವಿರುವುದಿಲ್ಲ. ಯಾಕೆಂದರೆ ಎಂಟೋಡ್ ಫಾರ್ಮಾಸ್ಯುಟಿಕಲ್ಸ್ ಪಿಲೋಕಾರ್ಪೈನ್ ಬಳಸಿ ತಯಾರಿಸಿದ ಪ್ರೆಸ್ವಿವು(PresVu) ಕಣ್ಣಿನ ಹನಿಗಳನ್ನು ಬಿಡುಗಡೆ ಮಾಡಿದೆ. ಇದು … Continue reading ಕನ್ನಡಕಕ್ಕೆ ಹೇಳಿ ವಿದಾಯ.! ದೃಷ್ಟಿದೊಷಕ್ಕೆ ಮುಕ್ತಿ ನೀಡುವ ‘ಐ ಡ್ರಾಪ್ಸ್’ ಮಾರುಕಟ್ಟೆಯಲ್ಲಿ ಲಭ್ಯ.! ಬೆಲೆ ಎಷ್ಟು ಗೊತ್ತಾ..?
Copy and paste this URL into your WordPress site to embed
Copy and paste this code into your site to embed