ಬೆಂಗಳೂರು : ಚೀನಾದಲ್ಲಿ ಕೊರೊನಾ ನಂತರ ಇದೀಗ ಮೈಕೋಪ್ಲಾಸ್ಮಾ ನ್ಯುಮೋನಿಯಾ ಹಾಗೂ ಇನ್ನುಯೆಂಝಾ ವೈರಸ್ ತೀವ್ರವಾಗಿ ಹರಡಿದ್ದು, ಈ ಸಂಬಂಧ ಆರೋಗ್ಯ ಇಲಾಖೆಯಿಂದ ರಾಜ್ಯಕ್ಕೆ ಹೊಸ ನಿಯಮಾವಳಿಗಳು ಬಂದಿವೆ.
ಇದರ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್ ಮೊನ್ನೆನೇ ತಾಂತ್ರಿಕ ಸಲಹಾ ಸಮಿತಿ ಇಂದ ಸಭೆ ಆಗಿತ್ತು ಹಾಗಾಗಿ ವರದಿಯನ್ನು ರಾಜ್ಯ ಸರ್ಕಾರಕ್ಕೆ ಕೊಟ್ಟಿದ್ದ ಸಮಿತಿ ಇನ್ನು ಗೈಡ್ ಲೈನ್ಸ್ ಬಿಡುಗಡೆ ಮಾಡಿದ ಅರೋಗ್ಯ ಇಲಾಖೆ
Bigg News: ಡಿಕೆಶಿಗೆ ಬಿಗ್ ರಿಲೀಫ್: ಮೇಲ್ಮನವಿ ಹಿಂಪಡೆದು ಮನವಿ ಪರಿಗಣಿಸಿದ ಹೈಕೋರ್ಟ್
ಗೈಡ್ ಲೈನ್ಸ್
ಎಲ್ಲಾ ಜಿಲ್ಲಾ DHO ಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು
ILI ಹಾಗೂ SARI ಪ್ರಕರಣಗಳನ್ನು ವರದಿಯನ್ನು ವೆಬ್ಸೈಟ್ ನಲ್ಲಿ ಅಪ್ಲೋಡ್ ಮಾಡಬೇಕು
ಸೊಂಕೀತರ ಚಿಕಿತ್ಸೆ ಗೆ ಅಗತ್ಯ ಓಷಧಿಗಳು ಹಾಗೂ PPE ಕಿಟ್ ಏನ್ 95 ಮಾಸ್ಕ್ ಕೋವಿಡ್ ಪರೀಕ್ಷಾ ಕಿಟ್ ಸ್ಟಾಕ್ ಇಡಬೇಕು
ವೈದ್ಯಕೀಯ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
ಎಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ತುರ್ತು ವೈದ್ಯಕೀಯ ಪರಿಸ್ಥಿತಿ ಸರಿಯಾಗಿ ಇಡಬೇಕು
ಆಕ್ಸಿಜನ್ ಬೆಡ್ ವೆಂಟಿಲೆಟರ್ ಆಂಬುಲೆನ್ಸ್ ಸಿಬ್ಬಂದಿ ಹೀಗೆ ಅಲರ್ಟ್ ಆಗಿರ್ಬೇಕು
ಆರಂಭಿಕ ಹಂತದಲ್ಲಿ ಸೊಂಕೀತರನ್ನು ಗುರುತಿಸಿ ಚಿಕಿತ್ಸೆ ನೀಡಬೇಕಿ
ಹೀಗೆ ಇನ್ನು ಹಲವು ಗೈಡ್ ಲೈನ್ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ