ರಾಜ್ಯದೆಲ್ಲೆಡೆ ವಿಪರೀತ ಮಂಜು, ಚಳಿ ಹೆಚ್ಚಳ ಸಾಧ್ಯತೆ!

ಬೆಂಗಳೂರು:- ರಾಜ್ಯದೆಲ್ಲೆಡೆ ವಿಪರೀತ ಮಂಜು, ಚಳಿ ಹೆಚ್ಚಳ ಆಗುವ ಸಾಧ್ಯತೆ ಇದೆ. ನಂದಿನಿ ದೋಸೆ, ಇಡ್ಲಿ ಹಿಟ್ಟಿಗೆ ಹೆಚ್ಚಾಯ್ತು ಬೇಡಿಕೆ: ಶೀಘ್ರವೇ ಕರ್ನಾಟಕದ ಹಲವೆಡೆ ಮಾರಾಟ!? ಜ.07 ತಾರೀಕಿನವರೆಗೂ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಶನಿವಾರ ರವರೆಗೂ ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಮಂಜು ಅಥವಾ ದಟ್ಟ ಮಂಜು ಇರುವ ಸಾಧ್ಯತೆಯಿದೆ. ಮುಂದಿನ ಎರಡು ದಿನಗಳವರೆಗೆ ಕನಿಷ್ಠ ತಾಪಮಾನವು 2 ಡಿಗ್ರಿ ಸೆಲ್ಸಿಯಸ್​​ ಕಡಿಮೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನು … Continue reading ರಾಜ್ಯದೆಲ್ಲೆಡೆ ವಿಪರೀತ ಮಂಜು, ಚಳಿ ಹೆಚ್ಚಳ ಸಾಧ್ಯತೆ!