ವಿಪರೀತ ಚಳಿ, ಮಳೆ: ಉತ್ತರ ಭಾರತದಲ್ಲಿ ಶಾಲೆಗಳಿಗೆ ರಜೆ ಘೋಷಣೆ!

ಉತ್ತರ ಭಾರತ:- ವಿಪರೀತ ಚಳಿ, ಮಳೆ ಇರುವ ಹಿನ್ನೆಲೆ, ಉತ್ತರ ಭಾರತದಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ತ್ರಿವೇಣಿ ಸಂಗಮದಲ್ಲಿ ಕುಂಭಮೇಳ: ಲಕ್ನೋ ಜಂಕ್ಷನ್‌ಗೆ ವಿಶೇಷ ರೈಲು ವ್ಯವಸ್ಥೆ! ಉತ್ತರ ಭಾರತದಲ್ಲಿ ಮಳೆ ಆರ್ಭಟ ಜೋರಾಗಿದ್ದು, ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿ ಅಲ್ಲಿ ಸರ್ಕಾರಗಳು ಘೋಷಣೆ ಮಾಡಿವೆ. ಉತ್ತರ ಪ್ರದೇಶ ಮತ್ತು ಹರಿಯಾಣದಲ್ಲಿ ಸುರಿಯುತ್ತಿರೋ ಧಾರಕಾರ ಮಳೆ ಹಾಗೂ ಕೊರೆವ ಚಳಿಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಉತ್ತರ ಭಾರತ ಮತ್ತು ಹರಿಯಾಣದಲ್ಲಿ ಬಿಟ್ಟು ಬಿಡದೇ … Continue reading ವಿಪರೀತ ಚಳಿ, ಮಳೆ: ಉತ್ತರ ಭಾರತದಲ್ಲಿ ಶಾಲೆಗಳಿಗೆ ರಜೆ ಘೋಷಣೆ!