ಗದಗ: ಲೋಕಸಭಾ ಕಾಂಗ್ರೆಸ್ ಟಿಕೇಟ್ ಘೋಷಣೆ ಹಿನ್ನೆಲೆ ಗದಗನಲ್ಲಿ ಸಚಿವ ಎಚ್ ಕೆ ಪಾಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.
ನಮ್ಮ ಪಕ್ಷ ಏಳು ಅಭ್ಯರ್ಥಿಗಳನ್ನ ನಿರ್ಧರಿಸಿದೆ ಏಳು ಕ್ಷೇತ್ರದಲ್ಲಿ ಹಾವೇರಿ ಕೂಡಾ ನಿರ್ಧಾರ ಆಗಿದೆ
ಮಾಜಿ ಶಾಸಕ ಗಡ್ಡದೇವರಮಠ ಅವರ ಪುತ್ರ ಕ್ರಿಯಾಶೀಲ ಆನಂದ ಗಡ್ಡದೇವರಮಠ ಅವರನ್ನ ಲೋಕಸಭಾ ಅಭ್ಯರ್ಥಿಯಾಗಿ ಹೈಕಮಾಂಡ ನಿರ್ಧರಿಸಿದೆ ಗೆಲುವಿನ ಆಸೆಗಳು ಹೆಚ್ಚು ಚಿಗುರಿವೆ
ಈ ಬಾರಿ 15 ರಿಂದ 20 ಲೋಕಸಭಾ ಸ್ಥಾನಗಳನ್ನು ರಾಜ್ಯದಲ್ಲಿ ಗೆಲ್ಲೋ ನಿರೀಕ್ಷೆ ಇದೆ ಅಂದ್ರು