ಮಕ್ಕಲಿರುವ ಪೋಷಕರೇ ಎಚ್ಚರ: ಡೆಂಗ್ಯೂಗೆ ಮಕ್ಕಳೇ ಹೆಚ್ಚು ಟಾರ್ಗೆಟ್ ಹುಷಾರ್!

ಬೆಂಗಳೂರು :- ಕಳೆದ ಒಂದು ತಿಂಗಳಿನಿಂದ ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದ್ದು, ಜನವರಿಯಿಂದ ಇಲ್ಲಿಯವರೆಗೆ ರಾಜ್ಯದಲ್ಲಿ ಒಟ್ಟು 8658 ಪ್ರಕರಣಗಳು ದಾಖಲಾಗಿವೆ. ಏಳು ಜನ ಮೃತಪಟ್ಟಿದ್ದಾರೆ. ಆದರೆ ಈಗ ಆತಂಕಕ್ಕೆ ಕಾರಣವಾಗಿರುವುದು ಡೆಂಗ್ಯೂಗೆ ಮಕ್ಕಳಲ್ಲೇ ಹೆಚ್ಚು ಭಾದಿತರಾಗುತ್ತಿರುವುದು. Sucide: ತಾಯಿ-ಮಗ ಸೂಸೈಡ್: ಹಾವೇರಿಯಲ್ಲಿ ಮನ ಕಲಕುವ ಘಟನೆ! ಕಳೆದ 24 ಗಂಟೆಯಲ್ಲಿ 1 ರಿಂದ 18 ವರ್ಷ ಒಳಗಿನ 154 ಮಕ್ಕಳಲ್ಲಿ ಡೆಂಗ್ಯೂ ಕಾಣಿಸಿಕೊಂಡಿದೆ. ಒಟ್ಟು ಜನವರಿಯಿಂದ ಇಲ್ಲಿಯವರೆಗೆ 1 ರಿಂದ 18 ವರ್ಷ … Continue reading ಮಕ್ಕಲಿರುವ ಪೋಷಕರೇ ಎಚ್ಚರ: ಡೆಂಗ್ಯೂಗೆ ಮಕ್ಕಳೇ ಹೆಚ್ಚು ಟಾರ್ಗೆಟ್ ಹುಷಾರ್!