17 ವರ್ಷ ವನವಾಸ ಅನುಭವಿಸಿದ್ದೇನೆ, ಡಿಸೆಂಬರ್ ಒಳಗೆ ಸರ್ಕಾರ ಬೀಳಲಿದೆ: HDK ಭವಿಷ್ಯ

ಬೆಂಗಳೂರು: ನಾನು ಜೋತ್ಯಿಷ್ಯಕಾರನಲ್ಲ.. ಆದರೆ, ಈ ಲೋಕಸಭಾ ಚುನಾವಣೆ ನಂತರ ಮುಂದಿನ ಡಿಸೆಂಬರ್ ಒಳಗೆ ಕಾಂಗ್ರೆಸ್​ ಸರ್ಕಾರ ಬೀಳಲಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್​.ಡಿ. ಕುಮಾರಸ್ವಾಮಿ ಭವಿಷ್ಯ ನುಡಿದಿದ್ದಾರೆ. ನಗರದಲ್ಲಿ  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಆಕಸ್ಮಿಕ ಸರ್ಕಾರ. ನಾವು ಹಾಗೂ ಬಿ.ವೈ. ವಿಜಯೇಂದ್ರ ಕಷ್ಟ ಪಡಬೇಕಿಲ್ಲ. ಅವರೇ ಅವರ ಸರ್ಕಾರವನ್ನು ಬೀಳಿಸಿಕೊಳ್ತಾರೆ ಎಂದು ಕುಟುಕಿದರು. ಕೋವಿಡ್ ಸಮಯದಲ್ಲಿ ಸುರೇಶ್ ಅವರ ಸೇವೆ ಒಂದು ಇತಿಹಾಸ: ಡಿ.ಕೆ.ಶಿವಕುಮಾರ್ ಮೈತ್ರಿ ಹೆಸರಿನಲ್ಲಿ ಬೆನ್ನಿಗೆ ಚೂರಿ ಹಾಕಿದ್ದಾರೆ. ಬಿಜೆಪಿ … Continue reading 17 ವರ್ಷ ವನವಾಸ ಅನುಭವಿಸಿದ್ದೇನೆ, ಡಿಸೆಂಬರ್ ಒಳಗೆ ಸರ್ಕಾರ ಬೀಳಲಿದೆ: HDK ಭವಿಷ್ಯ