ಅತಿಯಾದ ಬೆವರಿನಿಂದ ಕಿರಿ ಕಿರಿ ಉಂಟಾಗುತ್ತಿದ್ಯಾ!?.. ಹಾಗಿದ್ರೆ ಈ ಸಲಹೆ ಪಾಲಿಸಿ!

ಕೆಟ್ಟ ವಾಸನೆಯ ಬೆವರು ಹಲವು ಸಂದರ್ಭಗಳಲ್ಲಿ ಮುಜುಗರವನ್ನೂ ತರಬಹುದು. ಆದರೆ, ನೀವು ಮನಸ್ಸು ಮಾಡಿದರೆ ಹೀಗೆ ಬೆವರುವುದನ್ನು ಕಡಿಮೆ ಮಾಡಬಹುದು. ಯಾಕೆಂದರೆ ನಿಮ್ಮ ಬೆವರು ನಿಮ್ಮ ಕೈಯಲ್ಲೇ ಇದೆ. ಹೇಗೆ ಅಂತೀರಾ? ನೀವು ಅತಿಯಾಗಿ ಬೆವರುವುದಕ್ಕೂ ನೀವು ತಿನ್ನುವ ಆಹಾರಕ್ಕೂ ಗಳಸ್ಯ ಕಂಠಸ್ಯ ಸಂಬಂಧವಿದೆ. ಬನ್ನಿ ಯಾವೆಲ್ಲ ಆಹಾರಗಳನ್ನು ಕಡಿಮೆ ಮಾಡುವ ಮೂಲಕ ಬೆವರನ್ನೂ ಕಡಿಮೆ ಮಾಡಬಹುದು ಎಂಬುದನ್ನು ನೋಡೋಣ. “ದಾವಣಗೆರೆಯಲ್ಲಿ ‘ಕೋಟಿ’ ಅಬ್ಬರ” ಬೇಸಿಗೆಯಲ್ಲಿ ಕೆಲವರಿಗೆ ಬೆನ್ನಿನ ಹಿಂಭಾಗ, ಕುತ್ತಿಗೆ, ಪಾದಗಳು, ಕೈಗಳು ಹೀಗೆ ದೇಹದ … Continue reading ಅತಿಯಾದ ಬೆವರಿನಿಂದ ಕಿರಿ ಕಿರಿ ಉಂಟಾಗುತ್ತಿದ್ಯಾ!?.. ಹಾಗಿದ್ರೆ ಈ ಸಲಹೆ ಪಾಲಿಸಿ!